ಟಿ20 ವಿಶ್ವಕಪ್: 2 ಬಾರಿ ಚಾಂಪಿಯನ್ಸ್‌ ವಿಂಡೀಸ್‌ಗೆ ಮುಖಭಂಗ – ಟೂರ್ನಿಯಿಂದಲೇ ಹೊರದಬ್ಬಿದ ಕ್ರಿಕೆಟ್ ಶಿಶು ಐರ್ಲೆಂಡ್

ಹೋಬರ್ಟ್: ಟಿ20 ವಿಶ್ವಕಪ್ ಟೂರ್ನಿ ಇಂದು ರೋಚಕ ಪಂದ್ಯಕ್ಕೆ ಸಾಕ್ಷಿಯಾಗಿದ್ದು, 2 ಬಾರಿ ಚಾಂಪಿಯನ್ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಕ್ರಿಕೆಟ್ ಶಿಶು ಐರ್ಲೆಂಡ್ ಸೋಲಿಸುವ ಮೂಲಕ ಟೂರ್ನಿಯಿಂದಲೇ ಹೊರದಬ್ಬಿದೆ.ಆಸ್ಚ್ರೇಲಿಯಾದ ಹೋಬರ್ಟ್ ನ ಬೆಲ್ಲೆರಿವ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಐರ್ಲೆಂಡ್ ತಂಡ 9 ವಿಕೆಟ್ ಗಳ ಅಂತರದಲ್ಲಿ ಭರ್ಜರಿಯಾಗಿ ಮಣಿಸಿ ಆ ತಂಡವನ್ನು ಟೂರ್ನಿಯಿಂದಲೇ ಹೊರದಬ್ಬಿದೆ. ಟೂರ್ನಿಯ ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ತಾನಾಡಿದ್ದ 2 ಪಂದ್ಯಗಳ ಪೈಕಿ 1 ರಲ್ಲಿ ಸೋತು […]

ಟಿ20 ವಿಶ್ವಕಪ್: 2 ಬಾರಿ ಚಾಂಪಿಯನ್ಸ್‌ ವಿಂಡೀಸ್‌ಗೆ ಮುಖಭಂಗ – ಟೂರ್ನಿಯಿಂದಲೇ ಹೊರದಬ್ಬಿದ ಕ್ರಿಕೆಟ್ ಶಿಶು ಐರ್ಲೆಂಡ್ Read More »