ಕಾರ್ಪೊರೇಟ್ ಫ್ಯಾಶನ್ ವೀಕ್ ಸ್ಪರ್ಧೆಯಲ್ಲಿ ಕಾರ್ಕಳ ಸುಮೇಧಾ ಫ್ಯಾಶನ್‌ ಸಂಸ್ಥೆಗೆ ರಾಜ್ಯಮಟ್ಟದ ಪ್ರಶಸ್ತಿ

ಕಾರ್ಕಳ : ಬೆಂಗಳೂರು ಕಾರ್ಪೊರೇಟ್ ವುಮೆನ್ ಆ್ಯಂಡ್ ವುಮೆನ್ ಎಂಟರ್ಪ್ರಿನರ್ ಆಶ್ರಯದಲ್ಲಿ ಹೋಟೆಲ್ ತಿಲಕ್ ಅಶೋಕದ ಸಭಾಂಗಣದಲ್ಲಿ ನಡೆದ “ಬಿ ಯುವರ್ ಓನ್ ಲೇಬಲ್ ಫಾರ್ ವುಮನ್” ಸ್ಪರ್ಧೆಯಲ್ಲಿ ಭಾಗವಹಿಸಿದ ಕಾರ್ಕಳದ ಸುಮೇಧಾ ಫ್ಯಾಶನ್ ಸಂಸ್ಥೆಯು ರಾಜ್ಯಮಟ್ಟದ ಪ್ರಶಸ್ತಿ ಗಳಿಸಿದೆ. ಕಾರ್ಪೊರೇಟ್ ಫ್ಯಾಶನ್ ವೀಕ್ 2022 ಗ್ರ್ಯಾಂಡ್ ಪಿನಾಲೆಯ ಮಾಡೆಲ್ ಗಳಿಗೆ ತಯಾರಿಸಿದ ನೂತನ ಬಗೆಬಗೆಯ ವಸ್ತ್ರವಿನ್ಯಾಸಕ್ಕಾಗಿ ಪ್ರಶಸ್ತಿ ಸುಮೇಧಾ ಸಂಸ್ಥೆಗೆ ಪಶಸ್ತಿ ಲಭಿಸಿದೆ.ಕಳೆದ ವರ್ಷ ಕಿರುತೆರೆಯ ನಟಿಯರಿಗೆ ಮಾಡಿದ ವಸ್ತ್ರವಿನ್ಯಾಸಕ್ಕಾಗಿ ಸುಮೇಧಾ ಫ್ಯಾಶನ್ ಸಂಸ್ಥೆಯ ಪ್ರಾಂಶುಪಾಲೆ […]

ಕಾರ್ಪೊರೇಟ್ ಫ್ಯಾಶನ್ ವೀಕ್ ಸ್ಪರ್ಧೆಯಲ್ಲಿ ಕಾರ್ಕಳ ಸುಮೇಧಾ ಫ್ಯಾಶನ್‌ ಸಂಸ್ಥೆಗೆ ರಾಜ್ಯಮಟ್ಟದ ಪ್ರಶಸ್ತಿ Read More »