ಮುಂಡ್ಲಿ ಜಲಾಶಯ ಸುತ್ತ ನೆರೆ ನೀರು : ತೋಟ ಜಲಾವೃತ – ಭೀತಿಯಲ್ಲಿ ಹಲವು ಕುಟುಂಬಗಳು

ಕಾರ್ಕಳ : ಮುಂಡ್ಲಿ ಜಲಾಶಯಕ್ಕೆ ಯಥೇಚ್ಚವಾಗಿ ನೀರು ಹರಿದುಬರುತ್ತಿರುವುದರಿಂದ ತೆಳ್ಳಾರು, ಮುಂಡ್ಲಿ ಪರಿಸರದ ತೋಟಗಳಿಗೆ ನೀರು ನುಗ್ಗಿದೆ. ಸೂರ್ಯಣ್ಣ ಪೂಜಾರಿ, ಚಾರ್ಲ್ಸ್‌ ಅವರ ತೋಟ ಸಂಪೂರ್ಣವಾಗಿ ಜಲಾವೃತ್ತವಾಗಿದ್ದು, ಇದೇ ಪರಿಸರದಲ್ಲಿ 9 ಮನೆಗಳಿವೆ. ಆ ಕುಟುಂಬಗಳು ನೆರೆ ಭೀತಿಯಲ್ಲಿದ್ದಾರೆ. ಪ್ರತಿ ವರ್ಷ ಮಳೆಗಾಲದ ನೆರೆನೀರಿನಿಂದ ಮುಂಡ್ಲಿ ಜಲಾಶಯ ಸುತ್ತಮುತ್ತಲಿನ ಕುಟುಂಬಗಳಿಗೆ ತೊಂದರೆಯಾಗುತ್ತಿದೆ. ಈ ವರ್ಷವೂ ಜಿವಿಪಿ ಕಂಪೆನಿಯವರು ಒಂದು ಗೇಟ್‌ ತೆರೆಯದೇ ತೊಂದರೆಯಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಒಂದು ಮನೆಯಂತು ತೀರಾ ಅಪಾಯದ ಸ್ಥಿತಿಯಲ್ಲಿದ್ದು, ಇದಕ್ಕೆಲ್ಲ ಕಂಪನಿಯೇ […]

ಮುಂಡ್ಲಿ ಜಲಾಶಯ ಸುತ್ತ ನೆರೆ ನೀರು : ತೋಟ ಜಲಾವೃತ – ಭೀತಿಯಲ್ಲಿ ಹಲವು ಕುಟುಂಬಗಳು Read More »