ಜು.3 : ಕರಕರಿ ಫ್ರೆಂಡ್ಸ್ ಹೆಲ್ಪ್ ಗ್ರೂಪ್ ನ ವಾರ್ಷಿಕೋತ್ಸವ

ಬೈಲೂರಿನಲ್ಲಿ ಉಚಿತ ಹೃದಯರೋಗ ಮತ್ತು ಕಣ್ಣಿನ ಪೊರೆ ತಪಾಸಣೆ ಶಿಬಿರ ಕಾರ್ಕಳ : ಬೈಲೂರಿನ ಕರಕರಿ ಫ್ರೆಂಡ್ಸ್‌ ಗ್ರೂಪ್‌ನ ಪ್ರಥಮ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಬೈಲೂರು ಮಾರಿಯಮ್ಮ ದೇವಸ್ಥಾನದ ಸಭಾಭವನದಲ್ಲಿ ಭಾನುವಾರ ಬೆಳಿಗ್ಗೆ ಗಂಟೆ 9 ರಿಂದ 12 ರವರೆಗೆ ಉಚಿತ ಆರೋಗ್ಯ, ಹೃದಯರೋಗ ಮತ್ತು ಕಣ್ಣಿನ ತಪಾಸಣೆ ಶಿಬಿರ ನಡೆಯಲಿದೆ. ಕಾರ್ಕಳದ ಡಾ. ಟಿ.ಎಂ.ಎ.ಪೈ ಆಸ್ಪತ್ರೆಯ ವೈದ್ಯ ಡಾ. ಆನಂದ ನಾಯಕ್‌ ಇವರ ನೇತೃತ್ವದಲ್ಲಿ ಈ ಶಿಬಿರ ಜರುಗಲಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.ಸಂಜೆ 4.30 […]

ಜು.3 : ಕರಕರಿ ಫ್ರೆಂಡ್ಸ್ ಹೆಲ್ಪ್ ಗ್ರೂಪ್ ನ ವಾರ್ಷಿಕೋತ್ಸವ Read More »