33 ವಾರದ ಗರ್ಭಿಣಿಗೆ ಗರ್ಭಪಾತಕ್ಕೆ ಅನುಮತಿ

ದಿಲ್ಲಿ ಹೈಕೋರ್ಟ್‌ ಅಪರೂಪದ ತೀರ್ಪು ಹೊಸದಿಲ್ಲಿ : ಅಪರೂಪದ ಪ್ರಕರಣವೊಂದರಲ್ಲಿ ದಿಲ್ಲಿ ಹೈಕೋರ್ಟ್‌ 33 ವಾರದ ಗರ್ಭಿಣಿಐೊಬ್ಬರಿಗೆ ಗರ್ಭಪಾತಕ್ಕೆ ಅನುಮತಿ ನೀಡಿದೆ. ಗರ್ಭಪಾತದ ವಿಷಯದಲ್ಲಿ ತಾಯಿ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ ಹಾಗೂ ಹುಟ್ಟಲಿರುವ ಮಗುವಿಗೆ ಗೌರವಯುತ ಜೀವನ ಒದಗಿಸುವ ದೃಷ್ಟಿಯಿಂದ ತಾಯಿಯ ಗರ್ಭಪಾತ ನಿರ್ಧಾರವನ್ನು ಕೋರ್ಟ್‌ ಮಾನ್ಯ ಮಾಡುತ್ತದೆ ಎಂದು ಹೇಳಿದೆ. ಪ್ರಸ್ತುತ 24 ವಾರದವರೆಗಿನ ಗರ್ಭಿಣಿಯ ಗರ್ಭಪಾತಕ್ಕೆ ಮಾತ್ರ ಕಾನೂನಿನಲ್ಲಿ ಅವಕಾಶವಿದೆ. ಆದರೆ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಕೋರ್ಟ್‌ ಈ ಅನುಮತಿ ನೀಡಿದೆ.ಗರ್ಭದಲ್ಲಿರುವ […]

33 ವಾರದ ಗರ್ಭಿಣಿಗೆ ಗರ್ಭಪಾತಕ್ಕೆ ಅನುಮತಿ Read More »