ಮೆರವಣಿಗೆಯ ಡಿಜೆ ಶಬ್ದಕ್ಕೆ 63 ಕೋಳಿಗಳು ಸಾವು ,ಪ್ರಕರಣ ದಾಖಲು

ಭುವನೇಶ್ವರ: ಮದುವೆಯ ಮೆರವಣಿಗೆಯಲ್ಲಿ ಹೊಮ್ಮಿದ ಡಿಜೆ ಶಬ್ದದಿಂದಾಗಿ 63 ಕೋಳಿಗಳು ಮೃತಪಟ್ಟ ಹಿನ್ನೆಲೆಯಲ್ಲಿ ಮದುವೆ ಮನೆಯವರ ಮೇಲೆ ಪ್ರಕರಣ ದಾಖಲಾಗಿದೆ. ರವಿವಾರ ಮಧ್ಯರಾತ್ರಿಯ ಸ್ವಲ್ಪ ಮೊದಲು ಪೂರ್ವ ರಾಜ್ಯ ಒಡಿಶಾದಲ್ಲಿರುವ ತನ್ನ ಕೋಳಿ ಫಾರ್ಮ್ ಬಳಿ ಮದುವೆ ಮೆರವಣಿಗೆ ಹಾದುಹೋದಾಗ “ಕಿವಿ ಸೀಳುವ ಶಬ್ದ ಕೇಳಿ ಬಂದಿತ್ತು. ಸಂಗೀತವು ತುಂಬಾ ಗದ್ದಲದಿಂದ ಕೂಡಿದ್ದು ಕೋಳಿಗಳನ್ನು ಭಯಭೀತಗೊಳಿಸುತ್ತಿದ್ದರಿಂದ ಧ್ವನಿಯನ್ನು ಕಡಿಮೆ ಮಾಡಲು ನಾನು ಬ್ಯಾಂಡ್ ನಿರ್ವಾಹಕರನ್ನು ಕೇಳಿದ್ದೆ. ಆದರೆ ಅವರು ನನ್ನ ಮಾತು ಕೇಳದೆ.ಮದುಮಗನ ಸ್ನೇಹಿತರು ನನ್ನನ್ನು ಗದರಿಸಿದರು” […]

ಮೆರವಣಿಗೆಯ ಡಿಜೆ ಶಬ್ದಕ್ಕೆ 63 ಕೋಳಿಗಳು ಸಾವು ,ಪ್ರಕರಣ ದಾಖಲು Read More »