Wednesday, December 8, 2021
spot_img

ನ್ಯೂಸ್ ಕಾರ್ಕಳ ಆಶಯ

ಕಾರ್ಕಳಕ್ಕೊಂದು ನಿಷ್ಪಕ್ಷಪಾತ, ಜನಾನುರಾಗಿ ಮತ್ತು ಸಶಕ್ತ ಸುದ್ದಿಮಾಧ್ಯಮದ ಅಗತ್ಯವಿದೆ, ಸಮಾಜದ ಓರೆಕೋರೆಗಳನ್ನು ತಿದ್ದಿ ತೀಡುವ, ಇದ್ದದ್ದನ್ನು ಇದ್ದಂತೆಯೇ ಸಮಾಜದ ಮುಂದೆ ಇಡುವಂತಹ ಮಾಧ್ಯಮದ ಅವಶ್ಯಕತೆಯನ್ನು ಮನಗಂಡು ನಾವು ಕ್ರಿಯಾಶೀಲತೆಯ ಕುರುಹಾಗಿ ಕಾರ್ಕಳ ನ್ಯೂಸ್.ಕಾಂ ಎಂಬ ವೆಬ್ ನ್ಯೂಸ್ ತಾಣವನ್ನು ವಿನ್ಯಾಸಗೊಳಿಸಿದ್ದೇವೆ.  ಈ ಸುದ್ದಿ ತಾಣದಲ್ಲಿ ನಿಖರ ಸುದ್ದಿ, ಇ-ಪತ್ರಿಕೆ ಸೇರಿದಂತೆ….ಮುಂದೆ ಓದಿ

ವಿಪ್ಲವ ಸಂವತ್ಸರದ ವರ್ಷ ಭವಿಷ್ಯ

ಮೇಷಈ ವರ್ಷ ಉತ್ತಮ ದೈವಬಲವಿರುವುದರಿಂದ ವೃತ್ತಿರಂಗದಲ್ಲಿ ಉತ್ತಮ ಸ್ಥಾನಮಾನ ಪ್ರೀತಿ ಪ್ರಾಪ್ತಿಯಾಗಲಿದೆ. ಶನಿಯು ಕರ್ಮಕ್ಷೇತ್ರದಲ್ಲಿ ಇದ್ದುಕೊಂಡು ಅತಿಯಾದ ಸ್ನೇಹ ಒಳ್ಳೆಯದಲ್ಲ ಎಂಬ ಸೂಚನೆಯನ್ನು ನೀಡುತ್ತಿದ್ದಾನೆ. ಸುಖ ಸಂಪತ್ತುಗಳು ನಿಮ್ಮ ಕಲ್ಪನೆಯಂತೆ ಬಂದರೂ ಖರ್ಚುವೆಚ್ಚಗಳಲ್ಲಿ...

ಶುಭ-ವಿವಾಹ

ಗಂಗಾಧರ – ಕೃತಿಕಾ

ಕರಿಂಜೆಯ ದಿ. ವಸಂತ ಪೂಜಾರಿ ಮತ್ತು ನಿಟ್ಟೆ ನಡಿಮನೆ ಸುಜಾತಾ ವಿ. ಪೂಜಾರಿ ಪುತ್ರ ಗಂಗಾಧರ ಅವರ ವಿವಾಹವು ಮೂಡುಕುದ್ರು ಕಲ್ಯಾಣ್ ಪುರ ಕೇಶವ ಜತ್ತನ್ ರವರ ಪುತ್ರಿ ಕೃತಿಕಾ ಅವರೊಂದಿಗೆ...

ಇತ್ತೀಚಿನ ಸುದ್ದಿಗಳು

ಮನುಷ್ಯರಂತೆ ಹಲ್ಲುಗಳಿರುವ ಮೀನು ಪತ್ತೆ

ಮಾನವರ ಮುಖವನ್ನೇ ಹೋಲುವ ವಿಚಿತ್ರ ಮೀನೊಂದು ಕರ್ನಾಟಕದಲ್ಲಿ ಪತ್ತೆಯಾಗಿದೆ. ಕೊಪ್ಪಳದ ವಿರುಪಾಪುರ ಗಡ್ಡೆಯ ನದಿ ಪಾತ್ರದಲ್ಲಿ ಪತ್ತೆಯಾಗಿರುವ ಮೀನು ಎಲ್ಲರ ಅಚ್ಚರಿಗೆ ಕಾರಣವಾಗಿದೆ.  ಈ ಮೀನಿನ ವಿಶೇಷತೆ ಎಲ್ಲರನ್ನೂ ಅಚ್ಚರಿಗೊಳ್ಳುವಂತೆ ಮಾಡಿದೆ. ಇದೇ...

ಕಾರ್ಕಳದಲ್ಲಿ ಬಿಜೆಪಿ ಹಿರಿಯ ನಾಯಕ ಡಾ. ಸುಬ್ರಹ್ಮಣ್ಯನ್ ಸ್ವಾಮಿ

https://youtu.be/Og66dNlBlsA ಕಾರ್ಕಳ : ಬಿಜೆಪಿ ಹಿರಿಯ ನಾಯಕ, ರಾಜ್ಯ ಸಭಾ ಸದಸ್ಯ ಡಾ. ಸುಬ್ರಹ್ಮಣ್ಯನ್ ಸ್ವಾಮೀ ಅವರು ಡಿ‌. 8 ರಂದು ಕಾರ್ಕಳ ಭೇಟಿ ನೀಡಿದರು‌‌. ಮಂಗಳೂರಿನಿಂದ ಶೃಂಗೇರಿ ತೆರಳುತ್ತಿದ್ದ ಅವರು ಕಾರ್ಕಳ ಬೈಪಾಸ್...

ಯುಎಇಯಲ್ಲಿ ಇನ್ನು ವಾರದಲ್ಲಿ ನಾಲ್ಕೂವರೆ ದಿನ ಕೆಲಸ

0
ದುಬಾಯಿ : ಕೆಲಸದ ಒತ್ತಡ ಕಡಿಮೆ ಮಾಡಲು ಜನರಿಗೆ ಹೆಚ್ಚಿನ ಬಿಡುವು ನೀಡಬೇಕು ಎಂಬ ನೆಲೆಯಲ್ಲಿ ವಾರದಲ್ಲಿ ಸರಕಾರಿ ನೌಕರರು ನಾಲ್ಕೂವರೆ ದಿನ ಮಾತ್ರ ಕೆಲಸ ಮಾಡಬೇಕು ಎಂದು ಯುಎಇ ಸರಕಾರ ಆದೇಶ...

ಹೆಬ್ರಿ : ವಾಹನ ಡಿಕ್ಕಿ- ಪಾದಚಾರಿ ಸ್ಥಳದಲ್ಲೇ ಸಾವು

ಹೆಬ್ರಿ : ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ಹೆಬ್ರಿ ತಾಲೂಕು ಹೆಬ್ರಿ ತಾಲೂಕು ಗದ್ದುಗೆ ಅಮ್ಮನವರ ದೇವಸ್ಥಾನದ ಸಮೀಪ ನಡೆದಿದೆ....

ಕಂಬಳ ಓಟಗಾರ ರೆಂಜಾಳ ಯುವರಾಜ್‌ ಜೈನ್‌ ನಿಧನ

ಕಾರ್ಕಳ : ಕಂಬಳ ಯಜಮಾನ, ಪ್ರಗತಿಪರ ಕೃಷಿಕ ರೆಂಜಾಳ ಗ್ರಾಮದ ಎದ್ಯಾರ ಮನೆ ಯುವರಾಜ್‌ ಜೈನ್‌ (64) ಡಿ. 7ರಂದು ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. 10 ವರ್ಷಗಳ ಹಿಂದೆ ಕಂಬಳ ಓಟದ...

ಜೇಸಿಸ್ ಶಾಲೆಯ ಸಮ್ಯಕ್ ಆರ್. ಪ್ರಭು ರಾಷ್ಟ್ರಮಟ್ಟಕ್ಕೆ ಆಯ್ಕೆ

ಕಾರ್ಕಳ : ಮಾನವ ಸಂಪನ್ಮೂಲ ಇಲಾಖೆ ಭಾರತ ಸರಕಾರ ನಡೆಸುವ ಕಲೋತ್ಸವ ಸ್ಪರ್ಧೆಗೆ ಕಾರ್ಕಳದ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಸಮ್ಯಕ್ ಆರ್. ಪ್ರಭು ಆಯ್ಕೆಯಾಗಿದ್ದಾರೆ. ಅಂತರ್ಜಾಲದ ಮುಖಾಂತರ ನಡೆದ ಸ್ಪರ್ಧೆಯಲ್ಲಿ ಸಮ್ಯಕ್...

ಬಸ್‌ ನಲ್ಲೇ ಶಿಕ್ಷಕಿಗೆ ಸನ್ಮಾನ

ಅಪರೂಪದ ಸಂಗತಿಗೆ ಸಾಕ್ಷಿಯಾದರು ಬಸ್‌ ಪ್ರಯಾಣಿಕರು ಕಾರ್ಕಳ : ಕುಕ್ಕುಜೆ ಪ್ರೌಢಶಾಲೆಯಿಂದ ಪರ್ಕಳ ಶಾಲೆಗೆ ವರ್ಗಾವಣೆಗೊಂಡಿರುವ ಶಿಕ್ಷಕಿ ಮಾಲತಿ ಅವರನ್ನು ಬಸ್‌ ಚಾಲಕರು, ನಿರ್ವಾಹಕರು ಬಸ್‌ ನಲ್ಲೇ ಸನ್ಮಾನಿಸಿದ ಅಪರೂಪದ ಸಂಗತಿ ಕಾರ್ಕಳದಿಂದ ವರದಿಯಾಗಿದೆ....

ಡಿ. 9 : ಸೂಡ ಶ್ರೀ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ

ಕಾರ್ಕಳ : ಸೂಡ ಗ್ರಾಮದ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ವಾರ್ಷಿಕ ಉತ್ಸವದೊಂದಿಗೆ ಡಿ. 9 ರಂದು ಷಷ್ಠಿ ಮಹೋತ್ಸವವು ವೇ.ಮೂ. ಹಯವದನ ತಂತ್ರಿಯವರ ನೇತೃತ್ವದಲ್ಲಿ ಅರ್ಚಕ ವೇ. ಮೂ. ಶ್ರೀಶ ಭಟ್...

ರಾಜ್ಯ

ಕಾರ್ಕಳದಲ್ಲಿ ಬಿಜೆಪಿ ಹಿರಿಯ ನಾಯಕ ಡಾ. ಸುಬ್ರಹ್ಮಣ್ಯನ್ ಸ್ವಾಮಿ

https://youtu.be/Og66dNlBlsA ಕಾರ್ಕಳ : ಬಿಜೆಪಿ ಹಿರಿಯ ನಾಯಕ, ರಾಜ್ಯ ಸಭಾ ಸದಸ್ಯ ಡಾ. ಸುಬ್ರಹ್ಮಣ್ಯನ್ ಸ್ವಾಮೀ ಅವರು ಡಿ‌. 8 ರಂದು ಕಾರ್ಕಳ ಭೇಟಿ ನೀಡಿದರು‌‌. ಮಂಗಳೂರಿನಿಂದ ಶೃಂಗೇರಿ ತೆರಳುತ್ತಿದ್ದ ಅವರು ಕಾರ್ಕಳ ಬೈಪಾಸ್...

ನಾಳೆ ಸಚಿವ ಸಂಪುಟ ಸಭೆಯಲ್ಲಿ ಕೋವಿಡ್‌ ಬಗ್ಗೆ ಚರ್ಚೆ- ರಾಜ್ಯಕ್ಕೆ ಅನ್ವಯವಾಗುವಂತೆ ಮಾರ್ಗಸೂಚಿ ಪ್ರಕಟ : ಬಸವರಾಜ್‌ ಬೊಮ್ಮಾಯಿ

0
ನಾಳೆ ಸಚಿವ ಸಂಪುಟ ಸಭೆಯಲ್ಲಿ ಕೋವಿಡ್‌ ಬಗ್ಗೆ ಚರ್ಚೆರಾಜ್ಯಕ್ಕೆ ಅನ್ವಯವಾಗುವಂತೆ ಮಾರ್ಗಸೂಚಿ ಪ್ರಕಟ : ಬಸವರಾಜ್‌ ಬೊಮ್ಮಾಯಿ ಬೆಂಗಳೂರು : ಕೋವಿಡ್ - 19 ಹೆಚ್ಚುತ್ತಿರುವ ಮಧ್ಯೆ ರಾಜ್ಯದಲ್ಲಿನ ಸ್ಥಿತಿಗತಿ ಬಗ್ಗೆ ಇಂದು ಬುಧವಾರ...

ಮತಾಂತರ ನಿಷೇಧ ಅಂದರೆ ತಳ ಸಮುದಾಯಗಳ ಸ್ವಾತಂತ್ರ್ಯ ಹರಣ ಎಂದ ಸಾಹಿತಿ ಅರವಿಂದ ಮಾಲಗತ್ತಿ

0
ಮೈಸೂರು: ಮತಾಂತರ ನಿಷೇಧ ಅಂದರೆ ತಳ ಸಮುದಾಯಗಳ ಸ್ವಾತಂತ್ರ್ಯ ಹರಣ ಎಂದು ಸಾಹಿತಿ ಅರವಿಂದ ಮಾಲಗತ್ತಿ ತಿಳಿಸಿದರು. ಕರ್ನಾಟಕ ದಲಿತ ವೆಲ್ ಫೇರ್ ಟ್ರಸ್ಟ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ ಅಂಗವಾಗಿ ಇಲ್ಲಿನ ಎಂಜಿನಿಯರುಗಳ...

ಅನಿವಾರ್ಯ ಪರಿಸ್ಥಿತಿ ಉಂಟಾದರೆ ಶಾಲೆ ಬಂದ್ – ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುವುದಿಲ್ಲ: ಬಿ. ಸಿ. ನಾಗೇಶ್

0
ಬೆಂಗಳೂರು: ರಾಜ್ಯದ ಕೆಲವು ಶಾಲಾ-ಕಾಲೇಜುಗಳಲ್ಲಿ ಅದರಲ್ಲೂ ವಸತಿ ಶಾಲೆಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಮಕ್ಕಳ ಪೋಷಕರು ಆತಂಕಗೊಳ್ಳುವುದು ಸಹಜ. ಆದರೆ ಮಕ್ಕಳ ಜೀವದ ಜೊತೆ ನಾವು ಚೆಲ್ಲಾಟವಾಡುವುದಿಲ್ಲ, ಕಾಳಜಿ ವಹಿಸುತ್ತೇವೆ....

ವಿದ್ಯುತ್‌ ಕಂಬದಿಂದ ಬಿದ್ದು ಗಾಯಗೊಂಡಿರುವ ಪವರ್‌ ಮ್ಯಾನ್‌ ಮನೆಗೆ ಭೇಟಿ ನೀಡಿದ ಇಂಧನ ಸಚಿವ ಸುನಿಲ್‌ ಕುಮಾರ್‌

ಕಾರ್ಕಳ : ಕರ್ತವ್ಯದ ವೇಳೆ ಆಯತಪ್ಪಿ ವಿದ್ಯುತ್‌ ಕಂಬದಿಂದ ಬಿದ್ದು ಮೂಳೆ ಮುರಿತಕ್ಕೊಳಗಾಗಿದ್ದ ಪವರ್‌ ಮ್ಯಾನ್‌ ಶಿವಪುರದ ನಾಗರಾಜ್ ಅವರ ಮನೆಗೆ ಇಂಧನ ಸಚಿವ ವಿ. ಸುನೀಲ್ ಕುಮಾರ್ ಅವರು ಭೇಟಿ ನೀಡಿ...

ಓಮಿಕ್ರಾನ್ ಸೋಂಕು ತಡೆಗೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

0
ಬೆಂಗಳೂರು: ದಕ್ಷಿಣ ಆಫ್ರಿಕಾದಿಂದ ಬಂದಿದ್ದವರ ಪೈಕಿ ಇಬ್ಬರಿಗೆ ಓಮಿಕ್ರಾನ್ ಕೊರೋನಾ ರೂಪಾಂತರಿ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸೋಂಕು ತಡೆಗೆ ರಾಜ್ಯ ಸರ್ಕಾರ ಡಿ.03 ರಂದು ನಿರ್ದಿಷ್ಟ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.  ಕೊರೋನಾ ತಡೆಗೆ ಸಿಎಂ ನಡೆಸಿದ ಉನ್ನತಮಟ್ಟದ...

ಓಮಿಕ್ರಾನ್ ಭೀತಿ: 40 ಹಾಗೂ ಮೇಲ್ಪಟ್ಟ ವಯಸ್ಸಿನವರಿಗೆ ಬೂಸ್ಟರ್ ಡೋಸ್ ಲಸಿಕೆಗೆ ಭಾರತೀಯ ವಿಜ್ಞಾನಿಗಳ ಶಿಫಾರಸು

0
ನವದೆಹಲಿ: ಕೊರೋನಾದ ಹೊಸ ರೂಪಾಂತರಿ ತಳಿ ಓಮಿಕ್ರಾನ್ ಪತ್ತೆಯಾಗಿದ್ದು, ಈ ಹೊಸ ಸೋಂಕು ಹರಡುತ್ತಿರುವ ಭೀತಿ ಎದುರಾಗಿತ್ತುದ್ದಂತೆಯೇ 40 ಹಾಗೂ ಮೇಲ್ಪಟ್ಟ ವಯಸ್ಸಿನವರಿಗೆ ಬೂಸ್ಟರ್ ಡೋಸ್ ಲಸಿಕೆ ನೀಡಲು ಭಾರತೀಯ ವಿಜ್ಞಾನಿಗಳು ಶಿಫಾರಸು ಮಾಡಿದ್ದಾರೆ. 40...

ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 100 ರೂ ಏರಿಕೆ

ನವದೆಹಲಿ : ತೈಲೋತ್ಪನ್ನಗಳ ದರ ಏರಿಕೆ ಬಿಸಿ ನಡುವೆಯೇ ವಾಣಿಜ್ಯ ಬಳಕೆಯ ಎಲ್‌.ಪಿ.ಜಿ ಸಿಲಿಂಡರ್‌ ಬೆಲೆಯಲ್ಲೂ ಏರಿಕೆ ಕಂಡುಬಂದಿದೆ. ಸಿಲಿಂಡರ್‌ ಬೆಲೆಯಲ್ಲಿ ರೂ. 100 ಏರಿಕೆಯಾಗಿದೆ. ಡಿಸೆಂಬರ್ 1, 2021ರಿಂದ ವಾಣಿಜ್ಯ ಬಳಕೆಯ...

ಅಂಕಣ

ಕಗ್ಗದ ಸಂದೇಶ- ಮನಸ್ಸಿನಲ್ಲೇ ಇದೆ ಸುಖ ದು:ಖ

0
"ಇಲ್ಲಿ ಚೆನ್ನಲ್ಲಿ ಚೆನ್ನೆಲ್ಲೊ ಚೆನ್ನೆನುತೆಣಿಸಿ|ಹುಲ್ಲು ಬಯಲೊಂದಡೆಯಿನೊಂದಕ್ಕೆ ನೆಗೆದು||ಮೆಲ್ಲದೆಯೆ ಧಾವಿಸುತ ದಣಿವ ಕರುವನು ಪೋಲ್ತೊ|ಡೆಲ್ಲಿಯೋ ಸೊಗ ನಿನಗೆ-ಮಂಕುತಿಮ್ಮ". ‌ವಿಶಾಲವಾದ ಹುಲ್ಲಿನ ಬಯಲಿನಲ್ಲಿ ಮೇಯಲು ಬಿಟ್ಟ ಆಕಳ ಕರು ಇಲ್ಲಿ ಚೆನ್ನಾಗಿದೆ ಅಲ್ಲಿ ಚೆನ್ನಾಗಿದೆ ಎಂದು ಯೋಚಿಸಿ...

ಆರೋಗ್ಯಧಾರ – ಆಹಾರ ಸೇವಿಸುವ ಸರಿಯಾದ ಕ್ರಮ (ಭಾಗ – 1)

0
ಜೀವಿಸಲು ಆಹಾರ ಬಹಳ ಮುಖ್ಯ. ಆದರೆ ಅದಕ್ಕೊಂದು ಕ್ರಮ ಆಯುರ್ವೇದದಲ್ಲಿ ಹೇಳಿದೆ. ಅದನ್ನು ಅನುಸರಿಸಿದರೆ ನಮ್ಮ ಶರೀರ ಹಾಗೂ ಮನಸ್ಸು ಸ್ವಾಸ್ಥ್ಯದಿಂದಿರುತ್ತದೆ. ವಿಧಿಪೂರ್ವಕ ಆಹಾರ ಸೇವಿಸುವುದರಿಂದ ನಮ್ಮ ಇಂದ್ರಿಯಗಳಿಗೆ ಹಿತಕಾರಿ ಹಾಗೂ ಆಯುವನ್ನು...

ಸಾಹಿತ್ಯ-ಸಂಸ್ಕೃತಿ

ಸ್ವರಾಜ್‌ ಮೈದಾನದಲ್ಲಿ ಕಾರ್ಯಾಲಯ ಉದ್ಘಾಟನೆ

ಕಾರ್ಕಳ : ಕಾರ್ಕಳ ಉತ್ಸವದೊಂದಿಗೆ ನಮ್ಮೂರಿಗೆ ವಿಶೇಷ ಸ್ಥಾನ ದೊರೆಯಲಿದೆ. ಈ ಮೂಲಕ ದೇಶ, ವಿದೇಶದಲ್ಲೂ ಕಾರ್ಕಳ ಮತ್ತಷ್ಟು ಪ್ರಸಿದ್ಧಿ ಪಡೆಯಲಿದೆ ಎಂದು ನಿಟ್ಟೆ ವಿದ್ಯಾಸಂಸ್ಥೆಗಳ ಅಧ್ಯಕ್ಷ ವಿನಯ ಹೆಗ್ಡೆ ಹೇಳಿದರು. ಅವರು ಡಿ....

ಹೀಗೊಬ್ಬ ಪಕ್ಷಿ ಪ್ರೇಮಿ…ಇವರು ಗಿಳಿಗಳ ಪೋಷಣೆ, ಸಂರಕ್ಷಣೆಗಾಗಿ ಈತ ಮಾಡಿದ್ದು ಸಂಬಳದ ಶೇ.40 ಖರ್ಚು

ಚೆನ್ನೈ : ಪಕ್ಷಿಗಳ ಮೇಲೆ ಎಲ್ಲರಿಗೂ ಏನೋ ಒಂದು ಥರಾ ವಿಶೇಷ ಪ್ರೀತಿ.ಪುಟಾಣಿ ಮಕ್ಕಳಿಂದ ಹಿಡಿದು ವಯಸ್ಸಾದವರು ಕೂಡ ಪಕ್ಷಿಗಳನ್ನು ಕಂಡು ಉತ್ಸಾಹದಿಂದ ಮನಸ್ಸಿನಲ್ಲಿ ತಾವೇ ಆಕಾಶದಲ್ಲಿ ಹಾರುವಂತೆ ಸಂತಸಪಡುತ್ತಾರೆ. ಅದರಲ್ಲೂ ಗಿಳಿಮರಿಗಳನ್ನು...

ಉದ್ಯೋಗ

ಉದ್ಯೋಗ ಮಾಹಿತಿ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು (KSOU) 2021-22 ರ ಜುಲೈ (ನವೆಂಬರ್) ಆವೃತ್ತಿಯ ಪ್ರಥಮ ವರ್ಷದ (ಯುಜಿ ಮತ್ತು ಪಿಜಿ) ಶೈಕ್ಷಣಿಕ ಕೋರ್ಸ್‌ಗಳ ಪ್ರವೇಶಾತಿಗೆ ಆನ್‌ಲೈನ್ ಅರ್ಜಿ ಆಹ್ವಾನ. ಕೊನೆಯ ದಿನಾಂಕ...

ಉದ್ಯೋಗ ಮಾಹಿತಿ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು (KSOU) 2021-22 ರ ಜುಲೈ (ನವೆಂಬರ್) ಆವೃತ್ತಿಯ ಪ್ರಥಮ ವರ್ಷದ (ಯುಜಿ ಮತ್ತು ಪಿಜಿ) ಶೈಕ್ಷಣಿಕ ಕೋರ್ಸ್‌ಗಳ ಪ್ರವೇಶಾತಿಗೆ ಆನ್‌ಲೈನ್ ಅರ್ಜಿ ಆಹ್ವಾನ. ಕೊನೆಯ ದಿನಾಂಕ...

ನ್ಯೂಸ್‌ ಕಾರ್ಕಳ ಟಿವಿ

ದೇಶ

ಅಧಿಕಾರವಿಲ್ಲದೆ ಬದುಕು ಅಸಹನೀಯವಾಗಿರಬೇಕು: ನಕಲಿ ಗಾಂಧಿ ಕುಟುಂಬದ ಸೇವೆ, ಪುತ್ರ ವ್ಯಾಮೋಹ ಬಿಟ್ಟು ಜನಸೇವೆ ಮಾಡಿ

0
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಜನರು ನನ್ನನ್ನು ಸೋಲಿಸಲಿಲ್ಲ, ಬಿಜೆಪಿ ಮತ್ತು ಆರ್ ಎಸ್ ಎಸ್ ಸಂಚಿನಿಂದ ಸೋತೆ ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ರಾಜ್ಯ ಬಿಜೆಪಿ ತಿರುಗೇಟು ನೀಡಿದೆ. ಈ ಸಂಬಂಧ ಸರಣಿ...

ಗೂಗಲ್ ಪೇ, ಫೋನ್ ಪೇಗಳು ಬ್ಯಾಂಕ್ ಗಳ ವ್ಯವಹಾರವನ್ನು ನುಂಗಿ ಹಾಕುತ್ತಿವೆ

0
ನವದೆಹಲಿ: ಯುಪಿಐ ಆಧಾರಿತ ಪಾವತಿ ಸೇವಾ ಸಂಸ್ಥೆಗಳಾದ ಗೂಗಲ್ ಪೇ ಮತ್ತು ಫೋನ್ ಪೇ ಗಳು ಸಾರ್ವಜನಿಕ ಬ್ಯಾಂಕ್ ಗಳ ವ್ಯವಹಾರವನ್ನು ನುಂಗಿ ಹಾಕುತ್ತಿದ್ದು, ಈಗಲಾದರೂ ಬ್ಯಾಂಕ್ ಗಳು ಎಚ್ಚೆತ್ತುಕೊಳ್ಳಬೇಕು ಎಂದು ಕೋಟಕ್ ಮಹಿಂದ್ರ...

ಪತಿ ಆತ್ಮಹತ್ಯೆ: ಸಾವಿನ ಸುದ್ದಿ ಕೇಳಿ ಮಕ್ಕಳೊಂದಿಗೆ ಕೆರೆಗೆ ಹಾರಿದ ಪತ್ನಿ

0
ತೆಲಂಗಾಣ : ಇಡೀ ಕುಟುಂಬವೇ ಆತ್ಮಹತ್ಯೆಗೆ ಶರಣಾದ ಘಟನೆ ತೆಲಂಗಾಣದ ಸಂಗಾರೆಡ್ಡಿ, ಜಿಲ್ಲೆಯ ತೆಲಪುರ್‌ನಲ್ಲಿ ನಡೆದಿದೆ. ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಸಹಿಸಲಾರದೇ ಇಬ್ಬರು ಮಕ್ಕಳೊಂದಿಗೆ ಪತ್ನಿಯು ಕೆರೆಗೆ...

ಓಮಿಕ್ರಾನ್ ಭೀತಿ: 40 ಹಾಗೂ ಮೇಲ್ಪಟ್ಟ ವಯಸ್ಸಿನವರಿಗೆ ಬೂಸ್ಟರ್ ಡೋಸ್ ಲಸಿಕೆಗೆ ಭಾರತೀಯ ವಿಜ್ಞಾನಿಗಳ ಶಿಫಾರಸು

0
ನವದೆಹಲಿ: ಕೊರೋನಾದ ಹೊಸ ರೂಪಾಂತರಿ ತಳಿ ಓಮಿಕ್ರಾನ್ ಪತ್ತೆಯಾಗಿದ್ದು, ಈ ಹೊಸ ಸೋಂಕು ಹರಡುತ್ತಿರುವ ಭೀತಿ ಎದುರಾಗಿತ್ತುದ್ದಂತೆಯೇ 40 ಹಾಗೂ ಮೇಲ್ಪಟ್ಟ ವಯಸ್ಸಿನವರಿಗೆ ಬೂಸ್ಟರ್ ಡೋಸ್ ಲಸಿಕೆ ನೀಡಲು ಭಾರತೀಯ ವಿಜ್ಞಾನಿಗಳು ಶಿಫಾರಸು ಮಾಡಿದ್ದಾರೆ. 40...

ದೆಹಲಿ ವಾಯುಮಾಲಿನ್ಯ ನಿಯಂತ್ರಣದ ಸಲಹೆಗೆ 24 ಗಂಟೆ ಡೆಡ್ ಲೈನ್: ಕೇಂದ್ರ, ದೆಹಲಿ ಸರ್ಕಾರಕ್ಕೆ ಸುಪ್ರೀಂ ಗಡುವು

0
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಮಾಲಿನ್ಯ ನಿಯಂತ್ರಣಕ್ಕೆ 24 ಗಂಟೆಗಳ ಒಳಗೆ ಸಲಹೆಗಳನ್ನು ನೀಡುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಮಾಲಿನ್ಯ ಮಟ್ಟವನ್ನು ತಗ್ಗಿಸಲು ನೆಲಮಟ್ಟದಲ್ಲಿ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ....

ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 100 ರೂ ಏರಿಕೆ

ನವದೆಹಲಿ : ತೈಲೋತ್ಪನ್ನಗಳ ದರ ಏರಿಕೆ ಬಿಸಿ ನಡುವೆಯೇ ವಾಣಿಜ್ಯ ಬಳಕೆಯ ಎಲ್‌.ಪಿ.ಜಿ ಸಿಲಿಂಡರ್‌ ಬೆಲೆಯಲ್ಲೂ ಏರಿಕೆ ಕಂಡುಬಂದಿದೆ. ಸಿಲಿಂಡರ್‌ ಬೆಲೆಯಲ್ಲಿ ರೂ. 100 ಏರಿಕೆಯಾಗಿದೆ. ಡಿಸೆಂಬರ್ 1, 2021ರಿಂದ ವಾಣಿಜ್ಯ ಬಳಕೆಯ...

ಎಂಎಸ್ ಪಿ ಕಾನೂನು ಜಾರಿಗೊಳಿಸಿ ಅಥವಾ ಗಣರಾಜ್ಯ ದಿನದಂದು ಮತ್ತೊಂದು ಪ್ರಬಲ ಪ್ರತಿಭಟನೆ ಎದುರಿಸಿ: ಟಿಕಾಯತ್ 

0
ಮುಂಬೈ: ರೈತರಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ ಪಿ) ಖಾತ್ರಿಪಡಿಸುವ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೆ ತರಬೇಕು ಇಲ್ಲದೇ ಇದ್ದಲ್ಲಿ ನಾಲ್ಕು ಲಕ್ಷ ಟ್ರಾಕ್ಟರ್ ಗಳನ್ನೊಳಗೊಂಡ ಮತ್ತೊಂದು ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಗಣರಾಜ್ಯೋತ್ಸವ ದಿನದಂದು...

ವಿದೇಶ

ಯುಎಇಯಲ್ಲಿ ಇನ್ನು ವಾರದಲ್ಲಿ ನಾಲ್ಕೂವರೆ ದಿನ ಕೆಲಸ

0
ದುಬಾಯಿ : ಕೆಲಸದ ಒತ್ತಡ ಕಡಿಮೆ ಮಾಡಲು ಜನರಿಗೆ ಹೆಚ್ಚಿನ ಬಿಡುವು ನೀಡಬೇಕು ಎಂಬ ನೆಲೆಯಲ್ಲಿ ವಾರದಲ್ಲಿ ಸರಕಾರಿ ನೌಕರರು ನಾಲ್ಕೂವರೆ ದಿನ ಮಾತ್ರ ಕೆಲಸ ಮಾಡಬೇಕು ಎಂದು ಯುಎಇ ಸರಕಾರ ಆದೇಶ...

ಗೂಗಲ್ ಪೇ, ಫೋನ್ ಪೇಗಳು ಬ್ಯಾಂಕ್ ಗಳ ವ್ಯವಹಾರವನ್ನು ನುಂಗಿ ಹಾಕುತ್ತಿವೆ

0
ನವದೆಹಲಿ: ಯುಪಿಐ ಆಧಾರಿತ ಪಾವತಿ ಸೇವಾ ಸಂಸ್ಥೆಗಳಾದ ಗೂಗಲ್ ಪೇ ಮತ್ತು ಫೋನ್ ಪೇ ಗಳು ಸಾರ್ವಜನಿಕ ಬ್ಯಾಂಕ್ ಗಳ ವ್ಯವಹಾರವನ್ನು ನುಂಗಿ ಹಾಕುತ್ತಿದ್ದು, ಈಗಲಾದರೂ ಬ್ಯಾಂಕ್ ಗಳು ಎಚ್ಚೆತ್ತುಕೊಳ್ಳಬೇಕು ಎಂದು ಕೋಟಕ್ ಮಹಿಂದ್ರ...

37 ವರ್ಷದಿಂದ ಕಾಣೆಯಾಗಿದ್ದ ವಿಮಾನ ಕೊನೆಗೂ ಲ್ಯಾಂಡ್ ಆಯ್ತು..

0
ಪ್ರಪಂಚದಲ್ಲಿ ಅನೇಕ ರಹಸ್ಯಕರ ಘಟನೆಗಳು ನಡೆಯುತ್ತಲೆ ಇರುತ್ತವೆ. ಈ ದಿನ ಓದುಗರಿಗೆ ತಿಳಿಸುತ್ತಿರುವ ವಿಸ್ಮಯಕಾರಿ ಘಟನೆ ಆಶ್ಚರ್ಯಕರವಾಗಿದೆ. 37 ವರ್ಷಗಳ ನಂತರ ವಿಮಾನವು ಲ್ಯಾಂಡ್ ಆಗಿದೆ. 1954ರಲ್ಲಿ ನಡೆದ ಈ ಘಟನೆ ಬಹಳ ನಿಗೂಢವಾಗಿದೆ....

ಕೋವಿಡ್ ಬಳಿಕ ಈಗ ಒಮಿಕ್ರಾನ್ ವೈರಸ್ ಆತಂಕ ,ಡೆಲ್ಟಾಗಿಂತಲೂ ಅಪಾಯಕಾರಿ ಈ ವೈರಸ್

0
ಮಾರಕ ಕೋವಿಡ್-19 ವೈರಸ್‌ನ ಹೊಸ ಪ್ರಭೇದ ವಿಶ್ವಾದ್ಯಂತ ಅರೋಗ್ಯ ತಜ್ಞರಲ್ಲಿ ಹೊಸ ಆತಂಕಕ್ಕೆ ಕಾರಣವಾಗಿದೆ. ಕೆಲ ತಿಂಗಳುಗಳ ಹಿಂದೆ ವಿಶ್ವದ ಪ್ರತಿ ಖಂಡವನ್ನೂ ಅಲ್ಲೋಲ ಕಲ್ಲೋಲ ಮಾಡಿದ ಡೆಲ್ಟಾ ಪ್ರಬೇಧಕ್ಕಿಂತಲೂ ಅಪಾಯಕಾರಿ ಎನ್ನಲಾದ...

ಬಾಹ್ಯಾಕಾಶ ಯಾನಕ್ಕೆ ಹೋಗಲು 10 ಲಕ್ಷ ಡಾಲರ್ ಮೌಲ್ಯದ ಲಾಟರಿ ಗೆದ್ದ ಮಹಿಳೆ

0
ಆಂಟಿಗುವ ಮತ್ತು ಬಾರ್ಬುಡಾದ ಆರೋಗ್ಯ ತರಬೇತುಗಾರ್ತಿ ಕೀಶಾ ಶ್ಚಹಾಫ್ (44) ಎಂಬ ಮಹಿಳೆ ವರ್ಜಿನ್ ಗ್ಯಾಲಾಕ್ಸಿಕ್ಸ್‌ನ ಮೊದಲ ಬಾಹ್ಯಾಕಾಶ ಪ್ರವಾಸಿಯಾಗಿ ತೆರಳಲು ಸುಮಾರು 10 ಲಕ್ಷ ಡಾಲರ್ ಮೌಲ್ಯದ ಟಿಕೆಟ್ ಗೆದ್ದಿದ್ದಾರೆ ಎಂದು...

ಹುಲಿಗಳೊಂದಿಗೆ ಸೆಣಸಿದ ಬೆಕ್ಕಿನ ಮರಿ ! ಇದು ಅಚ್ಚರಿಯಾದರೂ ಸತ್ಯ

0
ಯುನೈಟೆಡ್ ಅರಬ್ ಎಮಿರೆಟ್ಸ್ ಪ್ರಮುಖ ನಗರಗಳಲ್ಲಿ ಒಂದಾದ ದುಬೈನ ಆಡಳಿತಗಾರ ಮೊಹಮ್ಮದ್ ಬಿನ್ ರಶೀದ್ ಆಲ್ ಮಕಮ್, ಪುತ್ರಿಯರಲ್ಲಿ ಒಬ್ಬರಾದ ಶೇಖ್ ಲತೀಫಾ ಅವರು, ಮೂರು ಹುಲಿಗಳೊಂದಿಗೆ ಬೆಕ್ಕಿನ ಮರಿಯೊಂದು ಸೆಣಸಾಡುವ ಮೈನವಿರೇಳಿಸುವ...

ಹಸುಗೂಸಿಗಾಗಿ ತಾನೇ ಔಷಧ ಕಂಡುಹಿಡಿದ ತಂದೆ

0
ಅನಿವಾರ್ಯತೆಗಳು ಆವಿಷ್ಕಾರದ ಮೂಲ ಎನ್ನುತ್ತದೆ ಮಾತೊಂದು. ಸವಾಲುಗಳು ಎದುರಾದಾಗಲೇ ಹೊಸ ಪ್ರಯೋಗಗಳು ಮತ್ತು ಪ್ರಯತ್ನಗಳು ನಡೆಯುತ್ತವೆ. ಇದು ಬದುಕಿನ ಅಳಿವು ಉಳಿವಿನ ಪ್ರಶ್ನೆ ಬಂದಾಗಲೂ ಸಾಧ್ಯ, ದೃಢನಿಶ್ಚಯ ಮತ್ತು ಬದ್ಧತೆ ಇದ್ದರೆ ಯಾವುದನ್ನು...

ಕ್ರೀಡೆ

2ನೇ ಟೆಸ್ಟ್‌ : ಕಿವೀಸ್‌ ವಿರುದ್ಧ 1-0 ಅಂತರದಲ್ಲಿ ಟೆಸ್ಟ್‌ ಸರಣಿ ಗೆದ್ದ ಟೀಮ್‌ ಇಂಡಿಯಾ

ಮುಂಬೈ: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಸಂಘಟಿತ ಪ್ರದರ್ಶನ ತೋರಿದ ಟೀಮ್‌ ಇಂಡಿಯಾ ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ 372 ರನ್‌ಗಳ ಭರ್ಜರಿ ಜಯ ಗಳಿಸಿತು. ಆ ಮೂಲಕ ಎರಡು ಪಂದ್ಯಗಳ...

62 ರನ್ ಗಳಿಗೆ ಆಲೌಟ್ ಆದ ನ್ಯೂಜಿಲೆಂಡ್

ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ವಿರುದ್ಧ ಕೇವಲ 62ರನ್ ಗಳಿಗೆ ಆಲೌಟ್ ಆಗಿರುವ ನ್ಯೂಜಿಲೆಂಡ್ ಹೆಸರಿನಲ್ಲಿ ನಾಲ್ಕು ಕಳಪೆ ದಾಖಲೆ ನಿರ್ಮಾಣವಾಗಿದೆ. ಭಾರತ ನೀಡಿದ 325ರನ್ ಗಳ ಮೊದಲ ಇನ್ನಿಂಗ್ಸ್...

ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ಕಾರ್ಕಳದ ವಿದ್ಯಾ ಪೈ ಅವರಿಗೆ ಕಂಚಿನ ಪದಕ

ಕಾರ್ಕಳ : ಸ್ವಿಮ್ಮಿಂಗ್‌ ಫೆಡರೇಶನ್‌ ಆಫ್‌ ಇಂಡಿಯಾ ಕರ್ನಾಟಕ ಸ್ವಿಮ್ಮಿಂಗ್‌ ಅಸೋಸಿಯೇಶನ್‌ ಸಹಯೋಗದಲ್ಲಿ ಮಂಗಳೂರಿನ ಅಲೋಸಿಯಸ್‌ ಈಜುಕೋಳದಲ್ಲಿ ಆಯೋಸಿದ 17ನೇ ರಾಷ್ಟ್ರ ಮಟ್ಟದ ಮಾಸ್ಟರ್ಸ್‌ ಸ್ವಿಮ್ಮಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಅಜೆಕಾರು ಗ್ರಾಮದ ವಿದ್ಯಾ...

ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

0
ಕಾನ್ಪುರ: ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್‌ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಎರಡು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ...

ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಆಗಿ ರಾಹುಲ್‌ ದ್ರಾವಿಡ್‌ ನೇಮಕ

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಭಾರತ ಕ್ರಿಕೆಟ್ ಮಂಡಳಿ ಬಿಸಿಸಿಐ, ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ರನ್ನು ಟೀಮ್ ಇಂಡಿಯಾ ಕೋಚ್ ಸ್ಥಾನಕ್ಕೆ ಮನವೊಲಿಸುವಲ್ಲಿ ಸಫಲವಾಗಿದೆ. ಈ ಹಿಂದೆ ಈ ಸ್ಥಾನವನ್ನು ದ್ರಾವಿಡ್ ನಿರಾಕರಿಸಿದ್ದರ ಹೊರತಾಗಿಯೂ ಬಿಸಿಸಿಐ...

ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ನೀರಜ್‌ ಚೋಪ್ರಾ

ಟೋಕಿಯೊ: ಒಲಂಪಿಕ್ಸ್ ಕ್ರೀಡಾಕೂಟದ ಇತಿಹಾಸದಲ್ಲೇ ಭಾರತ ನೀರಜ್ ಚೋಪ್ರಾ ಐತಿಹಾಸಿಕ ದಾಖಲೆ ನಿರ್ಮಾಣ ಮಾಡಿದ್ದು, ಜಾವೆಲಿನ್ ಥ್ರೋದಲ್ಲಿ ಭಾರತಕ್ಕೆ ಮೊಟ್ಟ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ...

ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ: ಕುಸ್ತಿಯಲ್ಲಿ ಬೆಳ್ಳಿ ಗೆದ್ದ ರವಿಕುಮಾರ್ ದಹಿಯಾ

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪುರುಷರ ಫ್ರೀಸ್ಟೈಲ್ 57 ಕೆಜಿ ಫೈನಲ್‌ನಲ್ಲಿ ಕುಸ್ತಿಪಟು ರವಿ ದಹಿಯಾ ಆರ್‌ಒಸಿಯ ಜಾವೂರ್ ಉಗೆವ್ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿರು.  ಇಂದು ಚಿನ್ನಕ್ಕಾಗಿ ನಡೆದ ಸೆಣೆಸಾಟದಲ್ಲಿ ರವಿ ದಹಿಯಾ...

ಮನರಂಜನೆ

error: Content is protected !!