ಕಾರ್ಕಳ : ಕಾರ್ಕಳ ಜೋಡುರಸ್ತೆಯಲ್ಲಿರುವ ದುರ್ಗಾ ನರ್ಸಿಂಗ್ ಹೋಂನ ಡಾ. ಶೈಲಾ ನಾಯಕ್ (72) ಸೆ. 13ರಂದು ಹೃದಯಾಘಾತದಿಂದ ನಿಧನ ಹೊಂದಿದರು. ವೈದ್ಯಕೀಯ ಸೇವೆಯಿಂದಲೇ ಜನಾನುರಾಗಿಯಾಗಿದ್ದ ಡಾ. ಶೈಲಾ ನಾಯಕ್ ಅವರು ಹಲವಾರು ಸಂಘ ಸಂಸ್ಥೆಗಳಿಂದ ಗೌರವಿಸಲ್ಪಟ್ಟಿದ್ದರು.
ದುರ್ಗಾ ನರ್ಸಿಂಗ್ ಹೋಂನ ಡಾ. ಶೈಲಾ ನಾಯಕ್ ನಿಧನ
