ಕಾರ್ಕಳ: ನಿಟ್ಟೆ ಪಾರೊಟ್ಟು ಮನೆ ಸುಧಾಕರ ಪೂಜಾರಿಯವರು (77) ಸೆ. 9ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಮೂಲತಃ ನಿಟ್ಟೆ ನಡಿಮನೆಯವರಾದ ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಪ್ರಗತಿಪರ ಕೃಷಿಕ ಮತ್ತು ಹೈನುಗಾರರಾಗಿದ್ದರು.
ನಿಟ್ಟೆ ಪಾರೊಟ್ಟು ಮನೆ ಸುಧಾಕರ್ ಪೂಜಾರಿ ನಿಧನ
