ಕಾರ್ಕಳ : ಜ. 27 ರಿಂದ 29 ರವರೆಗೆ ನಡೆಯಲಿರುವ ಬೈಲೂರು ಪರಶುರಾಮ ಥೀಮ್ ಪಾರ್ಕ್ ಲೋಕಾರ್ಪಣಾ ಕಾರ್ಯಕ್ರಮದ ಅಂಗವಾಗಿ ಜ. 25 ರಿಂದ ಬೈಲೂರು ಹೈಸ್ಕೂಲಿನ ಮೈದಾನದಲ್ಲಿ ನಡೆಯಲಿರುವ ಆಹಾರ ಮೇಳದಲ್ಲಿ ಸ್ವಾದಿಷ್ಟಕರವಾದ ಮಲ್ನಾಡ್ ಮಹಾರಾಜ ಧಮ್ ಬಿರಿಯಾನಿ ಇರಲಿದ್ದು, ಗ್ರಾಹಕರು ಶಾಪ್‌ಗೆ ಭೇಟಿ ನೀಡಿ ಬಿರಿಯಾನಿಯ ರುಚಿಯನ್ನು ಸವಿಯಿರಿ ಎಂದು ಮಾಲಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಆಹಾರ ಮೇಳದಲ್ಲಿರಲಿದೆ ಮಲ್ನಾಡ್ ಮಹಾರಾಜ ಧಮ್ ಬಿರಿಯಾನಿ
