ಹೆಬ್ರಿ : ಹೆಬ್ರಿ : ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ ಅವರ ತಂದೆ, ಮಂಡಲ ಪಂಚಾಯತ್ನ ಮಾಜಿ ಸದಸ್ಯ ಚಂದು ಪೂಜಾರಿ ಬಾಚುಮಜಲ್ (95) ಡಿ. 7ರಂದು ನಿಧನ ಹೊಂದಿದರು. ಮೃತರು ಪತ್ನಿ ಕಮಲ ಪೂಜಾರ್ತಿ, ಪುತ್ರರಾದ ಸುಕುಮಾರ್ ಪೂಜಾರಿ, ಮನೋಜ್ ಸಿ. ಪೂಜಾರಿ, ಗಣೇಶ್ ಸಿ. ಪೂಜಾರಿ ಹಾಗೂ ಪುತ್ರಿಯರಾದ ರತ್ನ, ಮಾಲತಿ, ರೇವತಿ ಮತ್ತು ಪದ್ಮಾವತಿಯವರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ನಾಳೆ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.