Saturday, December 10, 2022
spot_img
Homeಸುದ್ದಿಭುವನೇಂದ್ರ ಪ್ರೌಢಶಾಲೆ - ಶ್ರೀ ಭುವನೇಂದ್ರ ಸ್ವಾಮಿ ಪುಣ್ಯತಿಥಿ

ಭುವನೇಂದ್ರ ಪ್ರೌಢಶಾಲೆ – ಶ್ರೀ ಭುವನೇಂದ್ರ ಸ್ವಾಮಿ ಪುಣ್ಯತಿಥಿ

ಕಾರ್ಕಳ : ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯಲ್ಲಿ ನ. 24 ರಂದು ಪ್ರಾತಃಕಾಲ ಶ್ರೀ ಭುವನೇಂದ್ರ ಸ್ವಾಮಿ ಪುಣ್ಯತಿಥಿ ಆಚರಣೆ ನಡೆಯಿತು. ಈ ಪ್ರಯುಕ್ತ ವಿದ್ಯಾಸಂಸ್ಥೆಯಲ್ಲಿ ಪೂಜೆ, ನಗರ ಭಜನೆ ಹಾಗೂ ಪಡುತಿರುಪತಿ ವೆಂಕಟರಮಣ ದೇವಸ್ಥಾನದಲ್ಲಿ ಭಜನೆ ಮತ್ತು ಮಹಾಪೂಜೆ ನೆರವೇರಿತು. ಕಾರ್ಯಕ್ರಮದಲ್ಲಿ ಶ್ರೀಮದ್ ಭುವನೇಂದ್ರ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಎಸ್. ನಿತ್ಯಾನಂದ ಪೈ, ಸಂಚಾಲಕ ಕೆ. ನರೇಂದ್ರ ಕಾಮತ್, ಆಡಳಿತ ಮಂಡಳಿ ಸದಸ್ಯರು, ಪ್ರೌಢಶಾಲಾ ಮುಖ್ಯಶಿಕ್ಷಕಿ ವೃಂದಾ ಶೆಣೈ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ವಿದ್ಯಾ ಕಿಣಿ, ಶಿಕ್ಷಕವೃಂದ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

error: Content is protected !!