Thursday, December 1, 2022
spot_img
Homeಸ್ಥಳೀಯ ಸುದ್ದಿನ. 27 : ಹೆಬ್ರಿಯಲ್ಲಿ ಜೆ.ಡಿ.ಎಸ್‌ ಪಂಚರತ್ನ ಯೋಜನೆಗಳಿಗೆ ಚಾಲನೆ

ನ. 27 : ಹೆಬ್ರಿಯಲ್ಲಿ ಜೆ.ಡಿ.ಎಸ್‌ ಪಂಚರತ್ನ ಯೋಜನೆಗಳಿಗೆ ಚಾಲನೆ

ಹೆಬ್ರಿ : ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ನ. 27 ರಂದು ಬೆಳಿಗ್ಗೆ 10:30 ಗಂಟೆಗೆ ಜನತಾದಳದ ಪಂಚರತ್ನ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ವಸತಿ ಆಸರೆ, ಶಿಕ್ಷಣವೇ ಆಧುನಿಕ ಶಕ್ತಿ, ಆರೋಗ್ಯ ಸಂಪತ್ತು, ರೈತ ಚೈತನ್ಯ, ಯುವಜನ ಮಾರ್ಗ ಹಾಗೂ ಮಹಿಳಾ ಸಬಲೀಕರಣ ಎಂಬ 5 ಯೋಜನೆಗಳು ಉದ್ಘಾಟನೆಗೊಳ್ಳಲಿದೆ. ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್‌.ನ ಸಂಭಾವ್ಯ ಅಭ್ಯರ್ಥಿ ಶ್ರೀಕಾಂತ್‌ ಕುಚ್ಚೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!