ಉದ್ಯೋಗ ಮಾಹಿತಿ ಮತ್ತು ವಿದ್ಯಾರ್ಥಿ ವೇತನ

ಉದ್ಯೋಗ ಮಾಹಿತಿ

KSP : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ, ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) (ಮಹಿಳಾ ಮತ್ತು ಪುರುಷ) ಹುದ್ದೆಗಳು. ವಿದ್ಯಾರ್ಹತೆ: ಪಿ.ಯು.ಸಿ. ಕೊನೆಯ ದಿನಾಂಕ: 21-11-2022.

ಪಶುವೈದ್ಯಕೀಯ ಇಲಾಖೆಯಲ್ಲಿ, ಕಿರಿಯ ಪಶು ವೈದ್ಯಕೀಯ ಸಹಾಯಕ ಹುದ್ದೆಗಳು. ವಿದ್ಯಾರ್ಹತೆ: ಪಶುಸಂಗೋಪನ ವಿಷಯದಲ್ಲಿ ಡಿಪ್ಲೋಮಾ ಪದವಿಯಾಗಿರಬೇಕು. ಕೊನೆಯ ದಿನಾಂಕ: 26-11-2022.

AGNIPATH : ಭಾರತೀಯ ವಾಯುಪಡೆಯ ಅಗ್ನಿವೀರರ ಹುದ್ದೆಗಳಿಗೆ ಅರ್ಜಿ ಆಹ್ವಾನ, ವಿದ್ಯಾರ್ಹತೆ: ಪಿಯುಸಿಯಾಗಿರಬೇಕು/ಡಿಪ್ಲೋಮಾ (ಮೆಕಾನಿಕಲ್/ ಇಲೆಕ್ಟ್ರಾನಿಕ್ಸ್/ ಆಟೊಮೊಬೈಲ್/ ಕಂಪ್ಯೂಟರ್ ಸೈನ್ಸ್) ಕೊನೆಯ ದಿನಾಂಕ: 23-11-2022

ಚಾಮರಾಜನಗರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ 11 ಬೆರಳಚ್ಚುಗಾರರು, ಬೆರಳಚ್ಚು- ನಕಲುಗಾರರ ಹುದ್ದೆಗಳು. ವಿದ್ಯಾರ್ಹತೆ: ದ್ವಿತೀಯ ಪಿಯುಸಿ+ಶೀಘ್ರಲಿಪಿ (ಕನ್ನಡ+ಇಂಗ್ಲೀಷ್) ಹಿರಿಯ ದರ್ಜೆಯಲ್ಲಿ ಪಾಸಾಗಿರಬೇಕು, ಕೊನೆಯ ದಿನಾಂಕ:30-11-2022.

IBPS : ಐಟಿ ಆಫೀಸರ್+ಆಕರ್ ಫೀಲ್ಡ್ ಆಫೀಸರ್+ಕಾನೂನು ಅಧಿಕಾರಿ+ಹೆಚ್ ಆರ್+ಮಾರ್ಕೆಟಿಂಗ್ ಹುದ್ದೆಗಳು, ವಿದ್ಯಾರ್ಹತೆ: ಬಿ.ಇ ಇನ್ ಕಂಪ್ಯೂಟರ್ ಎಪ್ಲಿಕೇಶನ್/ ಎಲ್.ಎಲ್.ಬಿ ಪದವಿ/ಸ್ನಾತಕೋತ್ತರ ಪದವಿ, ಕೊನೆಯ ದಿನಾಂಕ: 21-11-2022.

ITBPF : ಹೆಡ್ ಕಾನ್ ಸ್ಟೇಬಲ್ ಮತ್ತು ಕಾನ್‌ಸ್ಟೇಬಲ್‌ ಹುದ್ದೆಗಳು. ವಿದ್ಯಾರ್ಹತೆ: ಪಿಯುಸಿ (ಫಿಸಿಕ್ಸ್+ಕೆಮೆಸ್ಟಿ+ಮಾಥಮ್ಯಾಟಿಕ್ಸ್ ) /ಐಟಿಐ ಇನ್ ಇಲೆಕ್ಟ್ರಾನಿಕ್ಸ್ / ಡಿಪ್ಲೋಮಾ ಇನ್‌ ಇಲೆಕ್ಟ್ರಾನಿಕ್ಸ್. ಕಾನ್‌ಸ್ಟೇಬಲ್ ಹುದ್ದೆಗಳಿಗೆ ಎಸ್. ಎಸ್‌. ಎಲ್.ಸಿ ಆಗಿರಬೇಕು. ಕೊನೆಯ ದಿನಾಂಕ: 30-11-2022.

KSP : ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ಸಿಎಆರ್/ಡಿಎಆರ್) ಹುದ್ದೆಗಳು. ವಿದ್ಯಾರ್ಹತೆ: ಎಸ್‌.ಎಸ್‌.ಎಲ್.ಸಿ. ಕೊನೆಯ ದಿನಾಂಕ: 30-11-2022.

KMF : ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿಯಲ್ಲಿ ವಿವಿಧ ಹುದ್ದೆಗಳು, ವಿದ್ಯಾರ್ಹತೆ: ಪದವಿ/ ಸ್ನಾತಕೋತ್ತರ ಪದವಿ/ಬಿ.ಇ/ಐಟಿಐ/ಡಿಪ್ಲೋಮಾ. ಕೊನೆಯ ದಿನಾಂಕ: 19-11-2022

ಸಿಬ್ಬಂದಿ ನೇಮಕಾತಿ ಆಯೋಗ (SSC) : ಸಿಎಪಿಎಫ್/ ಎಸ್.ಎಸ್.ಎಫ್/ ರೈಫಲ್ ಮಾನ್/ ಬಿಎಸ್ಎಫ್/ ಹುದ್ದೆಗಳು, ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ. ಕೊನೆಯ ದಿನಾಂಕ: 30-11-2022.

ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ (CTET) 2022 ಕ್ಕೆ ಅರ್ಜಿ ಆಹ್ವಾನ ಕೊನೆಯ ದಿನಾಂಕ: 24-11-2022.

ಸೈನಿಕ ಸ್ಕೂಲ್ 6ನೇ ಮತ್ತು 9ನೇ ತರಗತಿಯ ಪ್ರವೇಶ ಪರೀಕ್ಷೆ 2023ಕ್ಕೆ ಅರ್ಜಿ ಆಹ್ವಾನ. ಕೊನೆಯ ದಿನಾಂಕ: 30-11-2022.

2022-23 ನೇ ಸಾಲಿನ ಬಿ.ಇಡಿ ಕೋರ್ಸ್‌ನ ವ್ಯಾಸಂಗಕ್ಕಾಗಿ ಅರ್ಜಿ ಆಹ್ವಾನ ಕೊನೆಯ ದಿನಾಂಕ: 30-11-2022.

ವಿದ್ಯಾರ್ಥಿವೇತನ :

ಮೆಟ್ರಿಕ್‌ ನಂತರದ ಅಲ್ಪಸಂಖ್ಯಾತರ ಮತ್ತು ಬೀಡಿ ಕಾರ್ಮಿಕರ ಮಕ್ಕಳ, ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ ಕೊನೆಯ ದಿನಾಂಕ: 30-11-2022.

2022 ನೇ ಸಾಲಿನ ಪಿಯುಸಿ/ ಪದವಿ/ಸ್ನಾತಕೋತ್ತರ ಪದವಿಗಳಲ್ಲಿ ಶೇ.60 ಅಂಕ ಗಳಿಸಿದ (ಪರಿಶಿಷ್ಟ ಜಾತಿ ಮತ್ತು ಪಂಗಡ) ವಿದ್ಯಾರ್ಥಿಗಳ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ, ಕೊನೆಯ ದಿನಾಂಕ: 31-12-2022.

2022-23ನೇ ಸಾಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ, ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಕಾರ್ಯಕ್ರಮದಡಿ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ
ಕೊನೆಯ ದಿನಾಂಕ: 20-11-2022.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸುಜ್ಞಾನನಿಧಿ ಶಿಷ್ಯವೇತನಕ್ಕಾಗಿ (ಹೊಸ ಮತ್ತು ನವೀಕರಣ) ಅರ್ಜಿ ಆಹ್ವಾನ (ತಾಂತ್ರಿಕ ಮತ್ತು ವೃತ್ತಿಪರ ಕೋರ್ಸ್ ಗಳಿಗೆ ಮಾತ್ರ) ಕೊನೆಯ ದಿನಾಂಕ: 31-03-2023.

2022-23ನೇ ಸಾಲಿನ ಮೆಟ್ರಿಕ್ ಪೂರ್ವ (ಹೊಸ ನೋಂದಣಿ ಮಾತ್ರ) ಮತ್ತು ಮೆಟ್ರಿಕ್ ನಂತರದ ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ, ಕೊನೆಯ ದಿನಾಂಕ: 31-12-2022.

ಮೆಟ್ರಿಕ್‌ ನಂತರದ ವಿದ್ಯಾರ್ಥಿವೇತನ, ಟ್ಯಾಕ್ಸಿ, ಆಟೋ ಚಾಲಕರ (ಬ್ಯಾಡ್ಜ್ ಹೊಂದಿರಬೇಕು) ಮಕ್ಕಳಿಗೆ ವಿದ್ಯಾನಿಧಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ.





























































































































































































































error: Content is protected !!
Scroll to Top