Saturday, December 10, 2022
spot_img
Homeಸುದ್ದಿವಹೀದುದ್ದೀನ್‌ ಕುಟುಂಬಸ್ಥರಿಂದ ಕೆಎಂಸಿ ಆಸ್ಪತ್ರೆಗೆ ಡಯಾಲಿಸಿಸ್‌ ಮಷಿನ್‌ ಕೊಡುಗೆ

ವಹೀದುದ್ದೀನ್‌ ಕುಟುಂಬಸ್ಥರಿಂದ ಕೆಎಂಸಿ ಆಸ್ಪತ್ರೆಗೆ ಡಯಾಲಿಸಿಸ್‌ ಮಷಿನ್‌ ಕೊಡುಗೆ

ಕಾರ್ಕಳ : ಕಾರ್ಕಳದ ಕೆಎಂಸಿ ಆಸ್ಪತ್ರೆಗೆ ವಹೀದುದ್ದೀನ್‌ ಕುಟುಂಬಸ್ಥರು ಡಯಾಲಿಸಿಸ್‌ ಯಂತ್ರವನ್ನು ಕೊಡುಗೆಯಾಗಿ ನೀಡಿದರು. ಕೆಎಂಸಿಯಲ್ಲಿ ಡಯಾಲಿಸೀಸ್‌ನ ಮೂರು ಯಂತ್ರಗಳಿದ್ದರೂ ಮತ್ತೊಂದು ಯಂತ್ರದ ಅಗತ್ಯವಿತ್ತು. ಇದನ್ನು ಮನಗಂಡವಹೀದುದ್ದೀನ್‌ ಕುಟುಂಬಸ್ಥರು ಡಯಾಲಿಸಿಸ್‌ ಯಂತ್ರ ಕೊಡುಗೆಯಾಗಿ ನೀಡುವ ಮೂಲಕ ಆರೋಗ್ಯ ಕ್ಷೇತ್ರಕ್ಕೆ ವಿಶೇಷವಾಗಿ ಕಿಡ್ನಿ ಸಂಬಂಧಿ ರೋಗಿಗಳಿಗೆ ನೆರವಾಗಿದ್ದಾರೆ. ವಹೀದುದ್ದೀನ್‌ ಸಹೋದರರಾದ ಲೇಟ್‌ ಲಾಯಿಕ್‌, ಮುಷ್ತಾಕ್, ಜಜಕಲ್ಲಾ ಖೈರಾ, ಫಿಯಾಮನಿಲ್ಲಾ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

error: Content is protected !!