Saturday, December 10, 2022
spot_img
Homeಸುದ್ದಿಕಾರ್ಕಳ: ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸ ಕಾರ್ಯಕ್ರಮ

ಕಾರ್ಕಳ: ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸ ಕಾರ್ಯಕ್ರಮ

ನ.13 ಕೆರೆದೀಪ, 14 ರಂದು ಲಕ್ಷದೀಪೋತ್ಸವ

ಕಾರ್ಕಳ: ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅ.26ರಂದು ಬಲೀಂದ್ರ ಪೂಜೆಯಿಂದ ಕಾರ್ತಿಕ ಮಾಸ ಕಾರ್ಯಕ್ರಮ ಆರಂಭಗೊಂಡಿದೆ. ಅ.3 ರಂದು ಚಾತುರ್ಮಾಸ ಸಮಾಪ್ತಿ, 4ರಂದು ಕ್ಷೀರಬ್ಧಿ ಪೂಜೆ ಮತ್ತು ಏಕಾಹ ಭಜನೆ 5ರಂದು ಉತ್ಥಾನ ದ್ವಾದಶಿ ಪೂಜೆ ನಡೆದಿದೆ. ನ.8 ರಂದು ಗ್ರಹೋಸ್ಥೋದಯ ಚಂದ್ರ ಗ್ರಹಣ, 12 ರಂದು ಸಂಕಷ್ಠಿ ಚತುರ್ಥಿ, 13 ರಂದು ಕರೆದೀಪ, 14ರಂದು ಲಕ್ಷದೀಪೋತ್ಸವ ಹಾಗೂ 15 ರಂದು ಅವಭೃತ ನಡೆಯಲಿದೆ.

LEAVE A REPLY

Please enter your comment!
Please enter your name here

Most Popular

error: Content is protected !!