Thursday, December 1, 2022
spot_img
Homeಸುದ್ದಿಬೆಳ್ಮಣ್‌: ಮೂಡುಪೆರಂಪಳ್ಳಿ ನಿವಾಸಿ ರಾಮದಾಸ್‌ ಶಿವತ್ತಾಯ ನಾಪತ್ತೆ

ಬೆಳ್ಮಣ್‌: ಮೂಡುಪೆರಂಪಳ್ಳಿ ನಿವಾಸಿ ರಾಮದಾಸ್‌ ಶಿವತ್ತಾಯ ನಾಪತ್ತೆ

ಕಾರ್ಕಳ: ಮೂಡುಪೆರಂಪಳ್ಳಿ ಗ್ರಾಮದ ರಾಮದಾಸ್‌ ಶಿವತ್ತಾಯ (75 ವರ್ಷ) ನ.6 ರ ಮಧ್ಯಾಹ್ನ 11 ಗಂಟೆಗೆ ಮನೆಯಿಂದ ಹೊರ ಹೋದವರು ವಾಪಾಸ್ಸಾಗಿಲ್ಲ. ಇವರಿಗೆ ಮರೆವಿನ ಕಾಯಿಲೆ ಇರುವುದರಿಂದ ಸಾರ್ವಜನಿಕರು ಇವರನ್ನು ಕಂಡಲ್ಲಿ ಹಾಗೂ ಇವರ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ಹತ್ತಿರದ ಪೊಲೀಸ್‌ ಠಾಣೆ ಅಥವ 9632601459 (ಶಶಾಂಕ್‌ ಶಿವತ್ತಾಯ) ನಂಬರಿಗೆ ಸಂಪರ್ಕಿಸಬೇಕಾಗಿ ಸಂಬಂಧಿಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!