ವರಂಗ : ನ.4ರಂದು ವರಂಗ ಕೆರೆ ಬಸದಿಗೆ ನೂತನ ದೋಣಿ ವಿಹಾರಕ್ಕೆ ಸ್ವಸ್ತಿ ಶ್ರೀ ಡಾ. ದೇವೇಂದ್ರಕೀರ್ತಿ ಪಟ್ಟಾರಕ ಸ್ವಾಮೀಜಿಯವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಉಡುಪಿ ಅರಮನೆಯ ರಾಕೇಶ್ ಜೈನ್, ಕಾರ್ಕಳ ಜೈನ್ ಮಿಲನ ಉಪಾಧ್ಯಕ್ಷ ಅಶೋಕ್ ಹೆಚ್. ಎಮ್., ಬೆಂಗಳೂರಿನ ಉದ್ಯಮಿ ಕು. ನಿಖಿತಾ ಜೈನ್, ಆರೀ ಮಠದ ವ್ಯವಸ್ಥಾಪಕ ಯುವರಾಜ ಅರಿಗ, ಲೆಕ್ಕ ಪರಿಶೋಧಕಿ ಕು. ನೇತ್ರ ಹೆಚ್. ಎನ್., ಪುರೋಹಿತ ವರ್ಗ ಮತ್ತು ಶ್ರಾವಕರು ಉಪಸ್ಥಿತರಿದ್ದರು.
ವರಂಗ ಕೆರೆಬಸದಿಗೆ ನೂತನ ದೋಣಿ ವಿಹಾರಕ್ಕೆ ಚಾಲನೆ
