ಹೆಬ್ರಿ : ವ್ಯಕ್ತಿಗೆ ಚೂರಿ ಇರಿತ

ಹೆಬ್ರಿ : ಜಾಗದ ತಕರಾರಿನ ಹಿನ್ನೆಲೆಯಲ್ಲಿ ಬೇಳಂಜೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರನ್ನು ಚೂರಿಯಿಂದ ಇರಿದು ಗಾಯಗೊಳಿಸದ ಘಟನೆ ನ.4ರಂದು ಸಂಭವಿಸಿದೆ. ಗದಗದಲ್ಲಿರುವ ಸುಕುಮಾರ ಶೆಟ್ಟಿಯವರು ಹೆಬ್ರಿಯ ಬೇಳಂಜೆ ಗ್ರಾಮದಲ್ಲಿರುವ ತನ್ನ ಹಿರಿಯರ ಜಾಗದಲ್ಲಿ ಜೆಸಿಬಿಯಿಂದ ಕೆಲಸ ಮಾಡಿಸುತ್ತಿರುವಾಗ ಅವರ ಚಿಕ್ಕಮ್ಮ ಅರುಣಾ ಬಿ.ಶೆಟ್ಟಿಯವರು ಅಡ್ಡಬಂದು ಜೆಸಿಬಿ ಎದುರು ಮಲಗಿದ್ದಾರೆ. ಅವರನ್ನು ಎಬ್ಬಿಸಲು ಹೋದಾಗ ಸುಕುಮಾರ ಶೆಟ್ಟಿಯವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Latest Articles

error: Content is protected !!