Thursday, December 1, 2022
spot_img
Homeಸುದ್ದಿಮುನಿಯಾಲು: ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ವಿಶ್ವರೂಪ ದರ್ಶನ

ಮುನಿಯಾಲು: ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ವಿಶ್ವರೂಪ ದರ್ಶನ

ಹೆಬ್ರಿ: ಮುನಿಯಾಲು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಒಂದು ತಿಂಗಳುಗಳಿಂದ ನಡೆಯುತ್ತಿದ್ದ ಪಕ್ಷಿ ಜಾಗರಾ ಪೂಜೆಯು ನ.4 ರಂದು ಸಂಪನ್ನಗೊಂಡಿತು. ಪ್ರತಿನಿತ್ಯ ದೇವಸ್ಥಾನದಲ್ಲಿ ಪ್ರಾತಃ ಕಾಲ 5 ಗಂಟೆಗೆ ಭಕ್ತರಿಂದ ಸಾಮೂಹಿಕ ಸುಪ್ರಬಾತ ನಡೆಯುತ್ತಿದ್ದು ಶ್ರೀದೇವರ ಗರ್ಭಗುಡಿ ಹಾಗೂ ದೇಗುಲ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ಈ ವಿಶ್ವರೂಪ ದರ್ಶನವು 50ಕ್ಕೂ ಅಧಿಕ ನೀಲಾಂಜನ ಆರತಿ ಹಾಗೂ ಭಜನಾ ಸೇವೆಯಿಂದ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here

Most Popular

error: Content is protected !!