ಕಾರ್ಕಳ: ರಾಧಿಕಾ ಟಾಕೀಸ್‌ನಲ್ಲಿ ಅಪ್ಪು ಪುಣ್ಯಸ್ಮರಣೆ

ಕಾರ್ಕಳ: ಅಭಿಮಾನಿಗಳ ಮನಸ್ಸಿನಲ್ಲಿ ಸದಾ ಹಸನ್ಮುಖಿಯಾಗಿರುವ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಅ.29ರಂದು ರಾಧಿಕಾ ಟಾಕೀಸ್‌ ಆವರಣದಲ್ಲಿ ಮಾರ್ಕೆಟ್‌ ಫ್ರೆಂಡ್ಸ್‌ ಅಪ್ಪು ಅಭಿಮಾನಿಗಳ ಬಳಗದಿಂದ ನಡೆಯಿತು. ಈ ಸಂದರ್ಭದಲ್ಲಿ ರಾಧಿಕಾ ಟಾಕೀಸ್‌ನ ಮಾಲಕ ಮನೋಹರ್‌ ಭಟ್‌, ಪುರಸಭಾ ಸದಸ್ಯರಾದ ಪ್ರದೀಪ್‌, ಮಹೇಶ್‌ ಹಾಗೂ ಅಪ್ಪು ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.













































































































































































error: Content is protected !!
Scroll to Top