Saturday, December 10, 2022
spot_img
Homeಸ್ಥಳೀಯ ಸುದ್ದಿಕಾಲೇಜಿನಲ್ಲಿ ಕಳ್ಳತನ : ದೂರು ದಾಖಲು

ಕಾಲೇಜಿನಲ್ಲಿ ಕಳ್ಳತನ : ದೂರು ದಾಖಲು

ಹಿರಿಯಡ್ಕ: ಹಿರಿಯಡ್ಕ ಬೊಮ್ಮರಬೆಟ್ಟು ಗ್ರಾಮದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಪದವಿ ಪೂರ್ವ ಕಾಲೇಜಿನಿಂದ ಕಳ್ಳರು ನಗದು ಹಣ ಕದ್ದುಕೊಂಡು ಹೋದ ಘಟನೆ ಸಂಭವಿಸಿದೆ. ಅ.29ರಿಂದ 31ರ ನಡುವೆ ಕಳ್ಳತನ ಸಂಭವಿಸಿದೆ ಎನ್ನಲಾಗಿದೆ. ಪ್ರಾಂಶುಪಾಲರ ಕೊಠಡಿಯ ಬೀಗ ಮುರಿದು ಕಪಾಟಿನಿಂದ 9000 ರೂ. ಮತ್ತು ಪದವಿಪೂರ್ವ ಕಾಲೇಜಿನ ಕಪಾಟಿನಿಂದ 29,200 ರೂ. ಕಳ್ಳತನ ಮಾಡಿದ್ದಾರೆ. ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Most Popular

error: Content is protected !!