ಕಾರ್ಕಳ : ಶ್ರೀ ಶಾರದ ಪೂಜಾ ಸಮಿತಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ: ಕೆ. ಮುಕುಂದ ಶೆಣೈ ಅಭಿನಂದನೆ

ಕಾರ್ಕಳ : ಕಾರ್ಕಳದಲ್ಲಿ 1975ರಲ್ಲಿ ಪ್ರಾರಂಭಿಸಿದ ಜೈ ಹಿಂದ್ ಗೇಮ್ಸ್ ಕ್ಲಬ್ ಎಂಬ ಹೆಸರಿನ ಸಂಘ ಸಂಸ್ಥೆಯಿಂದ ಕಳೆದ 44 ವರ್ಷದಿಂದ ನಡೆಸಿಕೊಂಡು ಬಂದಿರುವ ಶ್ರೀ ಮಂಜುನಾಥ ಪೈ ಸಭಾಂಗಣದಲ್ಲಿ ನಡೆಯುವ ಶ್ರೀ ಶಾರದ ಪೂಜಾ ಸಮಿತಿಯನ್ನು ಗುರುತಿಸಿಕೊಂಡು ಉಡುಪಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಕರ್ನಾಟಕ ಸರ್ಕಾರ ಹಾಗೂ ಕನ್ನಡ ಸಂಸ್ಕೃತಿ ಮತ್ತು ಇಂಧನ ಸಚಿವ ವಿ. ಸುನೀಲ್ ಕುಮಾರ್ ಇವರನ್ನು ಸಮಿತಿಯ ಸಂಚಾಲಕ, ಸಂಸ್ಥಾಪಕರು ಆಗಿರುವ ಕೆ. ಮುಕುಂದ ಶೆಣೈ ಅವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

error: Content is protected !!
Scroll to Top