Tuesday, December 6, 2022
spot_img
HomeUncategorizedಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಿಶ್ವರೂಪ ದರ್ಶನ

ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಿಶ್ವರೂಪ ದರ್ಶನ

ಕಾರ್ಕಳ : ಕಾರ್ಕಳ ಪಡುತಿರುಪತಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಭಾನುವಾರ ಕಾರ್ತಿಕ ಮಾಸದ ವಿಶೇಷ ಉತ್ಸವ ಆದ ವಿಶ್ವರೂಪ ಜರುಗಿತು. ದೇಗುಲವು ಸೂರ್ಯೋದಯಕ್ಕೆ ಮೊದಲು ಜಗಮಗಿಸುವ ಲಕ್ಷಾಂತರ ಹಣತೆಗಳಿಂದ ಕಂಗೊಳಿಸಿತು. ವೈವಿಧ್ಯಮಯವಾದ ಬಣ್ಣ ಬಣ್ಣದ ರಂಗೋಲಿಗಳು ಉತ್ಸವದ ಶೋಭೆಯನ್ನು ಹೆಚ್ಚಿಸಿತು. ಭಕ್ತರು ಮಧ್ಯರಾತ್ರಿಯ ಹೊತ್ತಿಗೆ ದೇವಸ್ಥಾನಕ್ಕೆ ಬಂದು ಸ್ವಯಂಸೇವಕರಾಗಿ ತೊಡಗಿಸಿಕೊಂಡು ಶ್ರದ್ಧಾ ಭಕ್ತಿ ತೋರಿದರು.

LEAVE A REPLY

Please enter your comment!
Please enter your name here

Most Popular

error: Content is protected !!