ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 14 ಮೀಡಿಯಾ ಅಸಿಸ್ಟೆಂಟ್, ಪ್ರಾಜೆಕ್ಟ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 27ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ನವೆಂಬರ್ 17 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಉದ್ಯೋಗದ ವಿವರ:
ಸಂಸ್ಥೆ ಹೆಸರು – ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು
ಹುದ್ದೆಯ ಹೆಸರು- ಮೀಡಿಯಾ ಅಸಿಸ್ಟೆಂಟ್, ಪ್ರಾಜೆಕ್ಟ್ ಆಫೀಸರ್
ಒಟ್ಟು ಹುದ್ದೆ – 14
ಸ್ಥಳ- ಬೆಂಗಳೂರು
ವಿದ್ಯಾರ್ಹತೆ – ಬಿಇ, ಬಿ.ಟೆಕ್, ಸ್ನಾತಕೋತ್ತರ ಪದವಿ, ಎಲ್ಎಲ್ಬಿ
ವೇತನ – ಮಾಸಿಕ ₹ 45,000-1,00,000
ಅರ್ಜಿ ಸಲ್ಲಿಕೆ ಬಗೆ – ಆನ್ಲೈನ್
ಅರ್ಜಿ ಸಲ್ಲಿಕೆ ಆರಂಭ ದಿನಾಂಕ – 27/10/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 17/11/2022
ಹುದ್ದೆಯ ಮಾಹಿತಿ:
ಮೀಡಿಯಾ ಅಸಿಸ್ಟೆಂಟ್-2
ಮಾನಿಟರಿಂಗ್ & ಇವಾಲ್ಯುಯೇಷನ್ ಕೋಆರ್ಡಿನೇಟರ್-1
ಸೀನಿಯರ್ ಐಟಿ ಆಫೀಸರ್-2
ಐಟಿ ಅಸಿಸ್ಟೆಂಟ್/ಮೇಂಟೇನೆನ್ಸ್ ಆಫೀಸರ್-1
ಪ್ರಾಜೆಕ್ಟ್ ಆಫೀಸರ್- ಚೈಲ್ಡ್ & ಪ್ರೊಟೆಕ್ಷನ್-2
ಪ್ರಾಜೆಕ್ಟ್ ಆಫೀಸರ್- ಎಜುಕೇಷನ್-2
ಪ್ರಾಜೆಕ್ಟ್ ಆಫೀಸರ್-ಮೆಂಟಲ್ ಹೆಲ್ತ್-2
ಪ್ರಾಜೆಕ್ಟ್ ಆಫೀಸರ್- ಪಾಲಿಸಿ & ಲಾ-2