Saturday, December 10, 2022
spot_img
Homeಸುದ್ದಿಪಂಜ ಮೂಡುಮನೆ ಕೆ. ಗೋಪಾಲ್‌ ಶೆಟ್ಟಿ ನಿಧನ

ಪಂಜ ಮೂಡುಮನೆ ಕೆ. ಗೋಪಾಲ್‌ ಶೆಟ್ಟಿ ನಿಧನ

ಕಾರ್ಕಳ: ಪಂಜ ಮೂಡುಮನೆ ಕೆ.ಗೋಪಾಲ್‌ ಶೆಟ್ಟಿಯವರು (89) ಅ.26ರಂದು ಬೋಳ ಬಲ್ಯಾರುದಡ್ಡು ರಾಮ್‌ದೇವ್‌ ನಿವಾಸದಲ್ಲಿ ನಿಧನರಾದರು. ಪಣಂಬೂರು ಎನ್‌ಎಂಪಿಟಿಯಲ್ಲಿ ಎಲೆಕ್ಟ್ರಾನಿಕಲ್‌ ಸಬ್‌ಡಿವಿಷನ್‌ನಲ್ಲಿ ಉದ್ಯೋಗ ನಿರ್ವಹಿಸಿ ನಿವೃತ್ತ ಜೀವನ ನಡೆಸುತ್ತಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಓರ್ವ ಪುತ್ರಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!