ಫೋಟೋಗ್ರಾಫರ್‌ ಗೋಪಾಲಕೃಷ್ಣ ಕಾಮತ್‌ ನಿಧನ

ಕಾರ್ಕಳ : ಅಜೆಕಾರು ನವಮಿ ಸ್ಟುಡಿಯೋ ಮಾಲಕ ಗೋಪಾಲಕೃಷ್ಣ ಕಾಮತ್ (58) ಅವರು ಅ. 27ರಂದು ನಿಧನ ಹೊಂದಿದರು. ಅಲ್ಪಕಾಲದ ಅಸೌಖ್ಯದಿಂದಿದ್ದ ಅವರು ಗುಡ್ಡೆಅಂಗಡಿಯ ತಮ್ಮ ಸ್ವಗೃಹದಲ್ಲಿ ಗುರುವಾರ ಬೆಳಿಗ್ಗೆ ಕೊನೆಯುಸಿರೆಳೆದರು. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.

error: Content is protected !!
Scroll to Top