Saturday, December 10, 2022
spot_img
Homeಸ್ಥಳೀಯ ಸುದ್ದಿಮುತಾಲಿಕ್‌ ಮತ್ತೊಮ್ಮೆ ಕಾರ್ಕಳ ಭೇಟಿ

ಮುತಾಲಿಕ್‌ ಮತ್ತೊಮ್ಮೆ ಕಾರ್ಕಳ ಭೇಟಿ

ಕುಡಾರಿಕ್ಕುವಿನ ಶಿಶು ಮಂದಿರದಲ್ಲಿ ನಡೆಯುವ ದೀಪಾವಳಿ ಕಾರ್ಯಕ್ರಮದಲ್ಲಿ ಭಾಗಿ

ಕಾರ್ಕಳ : ನಿಟ್ಟೆ ಕುಡಾರಿಕ್ಕುವಿನ ಕೇಶವ ಶಿಶುಮಂದಿರದಲ್ಲಿ ಅ. 26 ರಂದು ನಡೆಯುವ ದೀಪಾವಳಿ ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರವೋದ್‌ ಮುತಾಲಿಕ್‌ ಭಾಗವಹಿಸುತ್ತಿದ್ದಾರೆ. ಅಂದು ಸಂಜೆ 6:30 ರಿಂದ ನಡೆಯುವ ಸಭಾ ಕಾರ್ಯಕ್ರಮ ಪ್ರಮೋದ್‌ ಮುತ್ತಾಲಿಕ್‌ ಪ್ರಧಾನ ಭಾಷಣ ಮಾಡಲಿದ್ದಾರೆ. ನಿಟ್ಟೆ ವಿದ್ಯಾಸಂಸ್ಥೆಯ ಉಪನ್ಯಾಸಕ ಡಾ. ಸುರೇಶ್‌ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ದೀಪ ಪ್ರಜ್ವಲನೆ, ಭಾರತ ಮಾತೆಗೆ ಪುಷ್ಪಾರ್ಚನೆ, ಆಟೋಟ ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!