ಗ್ರಾಹಕರಿಗೆ ಶೇ. 40ರವರೆಗೆ ರಿಯಾಯಿತಿ – ಸಾಲ ಸೌಲಭ್ಯ
ಕಾರ್ಕಳ : ಜೋಡುರಸ್ತೆ ದುರ್ಗ ಡ್ರೀಮ್ ಪ್ಯಾಲೇಸ್ನಲ್ಲಿರುವ ಪಂಚಮಿ ದಿ ಹೋಮ್ ಸ್ಟುಡಿಯೋದಲ್ಲಿ ಗ್ರಾಹಕರಿಗೆ ದೀಪಾವಳಿಯ ಆಕರ್ಷಕ ಆಫರ್ ನೀಡಲಾಗಿದೆ. ಇಲೆಕ್ಟ್ರಾನಿಕ್ಸ್, ಫರ್ನಿಚರ್, ವಿವಿಧ ಗೃಹೋಪಯೋಗಿ ವಸ್ತುಗಳ ಬೆಲೆಯಲ್ಲಿ ಶೆ. 40ರವರೆಗೆ ರಿಯಾಯಿತಿ ನೀಡಲಾಗಿದೆ.
ಎಕ್ಸ್ಚೇಂಜ್ – ಸಾಲ ಸೌಲಭ್ಯ
ಪ್ರಖ್ಯಾತ ಬ್ರ್ಯಾಂಡ್ಗಳಾದ ಸ್ಯಾಮ್ಸಂಗ್, ವರ್ಲ್ಪೂಲ್, ಪ್ರೆಸ್ಟೀಜ್, ಕೆನ್ಸ್ಟರ್ ಕಂಪೆನಿಯ ವಸ್ತುಗಳ ಮೇಲೆ ರಿಯಾಯಿತಿ, ಆಕರ್ಷಕ ಉಡುಗೊರೆ ಘೋಷಿಸಲಾಗಿದೆ. ಹಳೆಯ ಇಲೆಕ್ಟ್ರಾನಿಕ್ಸ್ ಐಟಂಗಳ ಮೇಲೆ ಎಕ್ಸ್ಚೇಂಜ್ ಆಫರ್, ಉಚಿತ ಹೋಮ್ ಡೆಲಿವರಿ ವ್ಯವಸ್ಥೆ ಲಭ್ಯವಿದೆ. ಗ್ರಾಹಕರಿಗೆ ಬಜಾಜ್ ಫೈನಾನ್ಸ್ನಲ್ಲಿ ಸಾಲ ಸೌಲಭ್ಯ ಮಾಡಿಕೊಡಲಾಗುವುದು. ಖರೀದಿಗೆ ಲಕ್ಕಿ ಉಡುಗೊರೆ ಗೆಲ್ಲುವ ಅವಕಾಶವನ್ನು ಗ್ರಾಹಕರಿಗೆ ಕಲ್ಪಿಸಲಾಗಿದೆ ಎಂದು ಪಂಚಮಿ ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ 9986790041, 7624820041 ಸಂಪರ್ಕಿಸಬಹುದಾಗಿದೆ.