ಹಬ್ಬದ ಹಿನ್ನಲೆ ಹೂವಿನ ದರದಲ್ಲಿ ತುಸು ಏರಿಕೆ

ಕಾರ್ಕಳ: ಹಬ್ಬ ಎಂದಾಗ ಮಾರುಕಟ್ಟೆಯಲ್ಲಿ ಹೂ ಹಣ್ಣು ಖರೀದಿಗಾಗಿ ಎಲ್ಲಿಲ್ಲದ ಜನ. ದೀಪಾವಳಿ ಹಬ್ಬದ ಸಂಭ್ರಮಕ್ಕಾಗಿ ಕಾರ್ಕಳದ ಜನ ಹೂ ಹಣ್ಣು ಖರೀದಿಗಾಗಿ ಮಾರುಕಟ್ಟೆಗೆ ಧಾವಿಸುತ್ತಿರುವುದು ಹಬ್ಬದ ಸಂಭ್ರಮವನ್ನು ಪ್ರತಿಧ್ವನಿಸುತ್ತಿದೆ. ಕಾರ್ಕಳದಲ್ಲಿ ಹೂವಿನ ದರ ಇಂತಿವೆ

ಹೂವಿನ ದರ
ಮಲ್ಲಿಗೆ ಚೆಂಡಿಗೆ – 250 ರೂ.
ಜಾಜಿ- 200 ರೂ.
ಕಾಕಡ ಒಂದು ಮಾರು- 150 ರೂ.
ಸೇವಂತಿ- 150 ರೂ.
ಗೊಂಡೆ ಹೂ ಒಂದು ಮಾರು- 150 ರೂ.
ಪಿಂಗಾರ (ಹಾಲೆಗೆ)- 250 ರೂ.
ಅರಳಿ ಹೂ ಒಂದು ಮಾರು – 250 ರೂ.

Latest Articles

error: Content is protected !!