ಮೂರು ಕರುಗಳಿಗೆ ಜನ್ಮ ನೀಡಿದ ಹಸು

ರಾಮನಗರ: ತಾಲೂಕಿನ ಕೈಲಾಂಚ ಹೋಬಳಿ ಜಕ್ಕನಹಳ್ಳಿ ಗ್ರಾಮದಲ್ಲಿ ಸೀಮೆ ಹಸುವೊಂದು ಕಳೆದ ರಾತ್ರಿ 2 ಗಂಡು ಮತ್ತು ಒಂದು ಹೆಣ್ಣು ಕರುವಿಗೆ ಜನ್ಮ ನೀಡಿದೆ. ಮೂರು ಕರುಗಳ ಪೈಕಿ ಎರಡು ಗಂಡು ಕರುಗಳು ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿವೆ. ಹೆಣ್ಣು ಕರು ಆರೋಗ್ಯವಾಗಿದೆ. ಕರುವನ್ನು ನೋಡಲು ಊರಿನ ಜನರು ಆಗಮಿಸಿದ್ದರು.

error: Content is protected !!
Scroll to Top