Thursday, December 1, 2022
spot_img
Homeಸುದ್ದಿಪಡ್ಡಾಯಿಗುಡ್ಡೆ ಸತ್ಯ ಸಾರಮಣಿ ದೇವಸ್ಥಾನದ ಸಮುದಾಯ ಭವನಕ್ಕೆ ಗುದ್ದಲಿ ಪೂಜೆ

ಪಡ್ಡಾಯಿಗುಡ್ಡೆ ಸತ್ಯ ಸಾರಮಣಿ ದೇವಸ್ಥಾನದ ಸಮುದಾಯ ಭವನಕ್ಕೆ ಗುದ್ದಲಿ ಪೂಜೆ

ಕಾರ್ಕಳ: ಶ್ರೀ ಸತ್ಯ ಸಾರಮಣಿ ದೇವಸ್ಥಾನ ಪಡ್ಡಾಯಿಗುಡ್ಡೆ ಸಮುದಾಯ ಭವನದ ಗುದ್ದಲಿ ಪೂಜೆಯನ್ನು ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಚಿವ ವಿ. ಸುನಿಲ್ ಕುಮಾರ ಅ.23ರಂದು ನೆರವೇರಿಸಿದರು.
ಈ ಸಂದರ್ಭದಲ್ಲಿ ತಾ. ಪಂ. ನಿಕಟ ಪೂರ್ವ ಸದಸ್ಯ ಪ್ರವೀಣ್ ಕೋಟ್ಯಾನ್, ಸಾಣೂರು ಗ್ರಾ. ಪಂ. ಅಧ್ಯಕ್ಷೆ ಸುಜಾತ, ಸದಸ್ಯ ಯುವರಾಜ ಜೈನ್, ವೇದಮೂರ್ತಿ ಶಿವರಾಮ್ ಭಟ್, ದ. ಕ. ಹಾಲು ಉತ್ಪಾದಕರ ಸಂಘದ ನಿರ್ದೇಶಕ ನರಸಿಂಹ ಕಾಮತ್, ವಿಶ್ವ ಹಿಂದೂ ಪರಿಷತ್‌ನ ದೇವಿ ಪ್ರಸಾದ್ ಶೆಟ್ಟಿ, ಕರುಣಾಕರ್ ಕೋಟ್ಯಾನ್, ಉದಯ್ ಅಂಚನ್, ಪಿಡಿಒ ಮಧು, ಮೋಹನ್ ಶೆಟ್ಟಿ, ರಜನಿ, ಪ್ರಭಾತ್ ನಾಯಕ್, ಬಾಬು ಅಜಿಲ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

error: Content is protected !!