ಕಾರ್ಕಳ : ಬಜಗೋಳಿಯ ಆಶೀರ್ವಾದ್ ಎಲೆಕ್ಟ್ರಾನಿಕ್ಸ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಪ್ರತಿ ಖರೀದಿಯ ಮೇಲೆ ಗ್ರಾಹಕರಿಗೆ ವಿಶೇಷ ಆಫರ್ ಲಭ್ಯವಿದೆ. ಗೃಹಪಯೋಗಿ ವಸ್ತುಗಳ ಮೇಲೆ ದರ ಕಡಿತ ಮಾರಾಟ, ಎಲ್ಲ ಖರೀದಿ ಮೇಲೆ ಲಕ್ಕಿ ಕೂಪನ್, ಸ್ಕ್ರ್ಯಾಚ್ ಆ್ಯಂಡ್ ವಿನ್ ಕಾರ್ಡ್ ನೀಡಲಾಗುವುದು.
ಬಡ್ಡಿ ರಹಿತ ಸಾಲ
ಗ್ರಾಹಕರಿಗೆ ಶೂನ್ಯ ಬಡ್ಡಿ ದರದಲ್ಲಿ ಬಜಾಜ್ ಫೈನಾನ್ಸ್ ಮೂಲಕ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಫ್ರೀ ಹೋಮ್ ಡೆಲಿವರಿ ಮಾಡಲಾಗುವುದು. ಎಲ್ಇಡಿ ಟಿವಿ, ಹೋಂ ಥೀಯೇಟರ್ಸ್, ರಿಫ್ರೆಜೆರೇಟರ್ಸ್, ವಾಷಿಂಗ್ ಮಷಿನ್, ಏರ್ ಕಂಡೀಶನರ್, ಸೋಲಾರ್ ವಾಟರ್ ಹೀಟರ್, ಗೀಸರ್, ಇನ್ವರ್ಟರ್, ಸ್ಟವ್, ಹೊಬ್ಸ್ ಅಂಡ್ ಚಿಮ್ನಿ, ಮಿಕ್ಸರ್ ಗ್ರೈಂಡರ್, ಟೇಬಲ್ ಟಾಪ್ಸ್ ಅಂಡ್ ಟಿಲ್ಟಿಂಗ್ ಗ್ರೈಂಡರ್, ಫ್ಯಾನ್, ಓವನ್, ಕುಕ್ಕರ್, ಡಿನ್ನರ್ ಸೆಟ್ ಹೀಗೆ ಗೃಹ ಬಳಕೆಯ ಸರ್ವ ಉತ್ಪನ್ನಗಳು ಅತಿ ಕಡಿಮೆ ದರದಲ್ಲಿ ಲಭ್ಯವಿವೆ. ಸೋಫಾ ಸೆಟ್, ಡೈನಿಂಗ್ ಟೇಬಲ್, ಕಪಾಟು, ಮಂಚ, ಕರ್ಲೊನ್ ಬೆಡ್ ಕಾಂಬಿ ಆಫರ್ ನೊಂದಿಗೆ ಲಭ್ಯವಿದೆ. ಗ್ರಾಹಕರು ದೀಪಾವಳಿ ಆಫರ್‌ನ ಪ್ರಯೋಜನ ಪಡೆದುಕೊಳ್ಳುವಂತೆ ಆಶೀರ್ವಾದ್ ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ.
ಕೇವಲ 7999 ರೂ. ಗೆ ಎಲ್‌ಇಡಿ ಟಿವಿ
32 ಇಂಚಿನ ಎಲ್‌ಇಡಿ ಅಂಡ್ರಾಯ್ಡ್ ಟಿವಿ ಕೇವಲ 7999 ರೂ.ಗೆ ಲಭ್ಯ. 9999 ರೂ.ಗೆ 32 ಇಂಚಿನ ಎಲ್‌ಇಡಿ ಆ್ಯಂಡ್ರಾಯ್ಡ್ ಟಿವಿ 3 ವರ್ಷ ವ್ಯಾರಂಟಿಯೊಂದಿಗೆ, 40 ಇಂಚಿನ ಆ್ಯಂಡ್ರಾಯ್ಡ್ ಟಿವಿ 14799 ರೂ.ಗೆ, 16,999 ರೂ.ಗೆ 43 ಇಂಚಿನ ಅಂಡ್ರಾಯ್ಡ್ ಟಿವಿ, 2 ಲೀ. ಟಿಲ್ಟಿಂಗ್ ಗ್ರೈಂಡರ್ ಕೇವಲ 5499 ರೂ. ಗೆ. 6999 ರೂ.ಗೆ ಕಪಾಟು, 12,999 ರೂ.ಗೆ ವುಡನ್ ಡೈನಿಂಗ್ ಟೇಬಲ್ ಸೆಟ್, 28,999 ರೂ.ಗೆ ಸೋಲಾರ್ ಇನ್ವರ್ಟರ್, 7999 ರೂ. ಗೆ ವುಡನ್ ಕಾಟ್, ಬೆಡ್, ದಿಂಬು ಆಶೀರ್ವಾದ್ ಎಲೆಕ್ಟ್ರಾನಿಕ್ಸ್‌ನಲ್ಲಿ ಲಭ್ಯವಿದೆ. ಪ್ರತಿ ಖರೀದಿ ಮೇಲೆ ಆಕರ್ಷಕ ಗಿಫ್ಟ್ ಐಟಂ ನೀಡಲಾಗುತ್ತಿದ್ದು, ಆಶೀರ್ವಾದ್ ಸಂಸ್ಥೆ ದೀಪಾವಳಿ ಸಂಭ್ರಮವನ್ನು ಸ್ಮರಣೀಯಗೊಳಿಸುತ್ತಿದೆ. ಆಶೀರ್ವಾದ್‌ನಲ್ಲಿ ಗೃಹಪಯೋಗಿ ವಸ್ತು ಖರೀದಿಸಿ ಹಬ್ಬದ ಸಂಭ್ರಮ ಇಮ್ಮಡಿಗೊಳಿಸುವಂತೆ ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಿದೆ. ಸಂಸ್ಥೆಯಲ್ಲಿ ಎಲ್ಲ ಎಲೆಕ್ಟ್ರಾನಿಕ್ಸ್ ಐಟಂಗಳನ್ನು ರಿಪೇರಿ ಮಾಡಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9845984377, 7760469169 ಸಂಪರ್ಕಿಸಬಹುದಾಗಿದೆ.
