Tuesday, December 6, 2022
spot_img
Homeಸುದ್ದಿಅ.23: ಜೆಸಿಐ ಕಾರ್ಕಳ ವತಿಯಿಂದ ರಕ್ತದಾನ ಶಿಬಿರ

ಅ.23: ಜೆಸಿಐ ಕಾರ್ಕಳ ವತಿಯಿಂದ ರಕ್ತದಾನ ಶಿಬಿರ

ರಕ್ತ ನೀಡಿ – ಜೀವ ಉಳಿಸಿ

ಕಾರ್ಕಳ: ಪ್ರಸ್ತುತ ದಿನಗಳಲ್ಲಿ ಪ್ರತಿ ನಿತ್ಯ ಅತಿ ಹೆಚ್ಚಿನ ಪ್ರಮಾಣದಲ್ಲಿ ರಕ್ತದ ಅಗತ್ಯತೆ ಇದೆ. ಜೆಸಿಐ ಕಾರ್ಕಳ, ಜೂನಿಯರ್ ಜೆಸಿ ವಿಂಗ್ ಹಾಗು ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ಸಂಯುಕ್ತ ಆಶ್ರಯದಲ್ಲಿ ರೆಡ್‌ಕ್ರಾಸ್‌ ಸಂಸ್ಥೆಯ ಸಹಯೋಗದಲ್ಲಿ ಅ.23 ಆದಿತ್ಯವಾರದಂದು ಬೆಳಿಗ್ಗೆ ಗಂಟೆ 9.30 ರಿಂದ 12.30 ರವರೆಗೆ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ತದಾನ ಶಿಬಿರ ನಡೆಯಲಿದ್ದು, ರಕ್ತದಾನ ಮಾಡಲಿಚ್ಛಿಸುವವರು 9980008190, 7760449852 ಈ ನಂಬರಿಗೆ ಸಂಪರ್ಕಿಸಿ ಎಂದು ಸಂಘಟನೆಯ ಪದಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here

Most Popular

error: Content is protected !!