Saturday, December 10, 2022
spot_img
Homeಸ್ಥಳೀಯ ಸುದ್ದಿಮೈ-ಟೆಕ್ ಕಂಪ್ಯೂಟರ್ ಕೋರ್ಸುಗಳ ಮೇಲೆ ಶೇ.50 ರಿಯಾಯಿತಿ : ದೀಪಾವಳಿ ಹಬ್ಬದ ಆಕರ್ಷಕ ಕೊಡುಗೆ

ಮೈ-ಟೆಕ್ ಕಂಪ್ಯೂಟರ್ ಕೋರ್ಸುಗಳ ಮೇಲೆ ಶೇ.50 ರಿಯಾಯಿತಿ : ದೀಪಾವಳಿ ಹಬ್ಬದ ಆಕರ್ಷಕ ಕೊಡುಗೆ

ಕಾರ್ಕಳ: ಜಿಲ್ಲೆಯ ನಂ.1 ತಾಂತ್ರಿಕ , ಕಂಪ್ಯೂಟರ್ ತರಬೇತಿ ಸಂಸ್ಥೆಗಳಲ್ಲೊಂದಾದ ಮೈ-ಟೆಕ್ ಶಿಕ್ಷಣ ಸಂಸ್ಥೆಗಳಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ.
3 ರಿಂದ 6 ತಿಂಗಳ ಬೇಸಿಕ್ ಕಂಪ್ಯೂಟರ್, ಟ್ಯಾಲಿ, ಜಾವಾ ಮೊದಲಾದ ಕೋರ್ಸುಗಳಿಗೆ ಶೇ.50ರಷ್ಟು ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ತರಬೇತಿ ಪಡೆಯಲು ಬಯಸುವ ಅಭ್ಯರ್ಥಿಗಳು ಅ. 22ರಿಂದ ನ. 5ರ ಒಳಗಾಗಿ ಸಮೀಪದ ತರಬೇತಿ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಫಾರಂ ಪಡೆಯಲು ಸೂಚಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಶಿರ್ವ, ಕಾರ್ಕಳ, ಬ್ರಹ್ಮಾವರ ಹಾಗೂ ಹಿರಿಯಡಕ ತರಬೇತಿ ಕೇಂದ್ರಗಳನ್ನು 9535981964 ನಂಬರ್‌ನಲ್ಲಿ ಸಂಪರ್ಕಿಸಬಹುದು.

training

LEAVE A REPLY

Please enter your comment!
Please enter your name here

Most Popular

error: Content is protected !!