Saturday, December 10, 2022
spot_img
Homeಸುದ್ದಿಸೈನಿಕ ಶಿಬಿರದ ಮೇಲೆ ದಾಳಿ : 11 ಯೋಧರ ಹತ್ಯೆ

ಸೈನಿಕ ಶಿಬಿರದ ಮೇಲೆ ದಾಳಿ : 11 ಯೋಧರ ಹತ್ಯೆ

ರಾತ್ರಿ ನುಗ್ಗಿ ಯದ್ವಾತದ್ವಾ ಗುಂಡು ಹಾರಿಸಿದ ಬಂದೂಕುದಾರಿಗಳು

ಮಾಸ್ಕೊ: ಉಕ್ರೇನ್‌ ವಿರುದ್ಧ ಭಿಕರ ಯುದ್ಧ ನಡೆಸುತ್ತಿರುವ ರಷ್ಯಾದ ಸೇನಾ ತರಬೇತಿ ಕೇಂದ್ರಕ್ಕೆ ಶನಿವಾರ ತಡರಾತ್ರಿ ಇಬ್ಬರು ನಾಗರಿಕರು ನುಗ್ಗಿ ಯದ್ವಾತದ್ವಾ ಗುಂಡು ಹಾರಿಸಿ 11 ಸೈನಿಕರನ್ನು ಸಾಯಿಸಿದ್ದಾರೆ. ಪ್ರತಿದಾಳಿಯಲ್ಲಿ ಈ ಇಬ್ಬರನ್ನು ರಷ್ಯಾ ಸೈನಿಕರು ಕೊಂದು ಹಾಕಿದ್ದಾರೆ. ರಷ್ಯಾ ಇದನ್ನು ಭಯೋತ್ಪಾದಕ ದಾಳಿ ಎಂದು ಘೋಷಿಸಿದೆ. ಕನಿಷ್ಠ 15 ಸೈನಿಕರು ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!