Tuesday, December 6, 2022
spot_img
Homeಸುದ್ದಿಶೆಟ್ಟಿಬೆಟ್ಟು ಶಾಲೆಗೆ ಸೌಲಭ್ಯ ಆಗ್ರಹಿಸಿ ಮನವಿ

ಶೆಟ್ಟಿಬೆಟ್ಟು ಶಾಲೆಗೆ ಸೌಲಭ್ಯ ಆಗ್ರಹಿಸಿ ಮನವಿ

ಕಾರ್ಕಳ: ಶೆಟ್ಟಿಬೆಟ್ಟು ಶಾಲೆಗೆ ಮೂಲಸೌಕರ್ಯ ಒದಗಿಸಿ ಕೊಡುವಂತೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್‌ ಕುಮಾರ್‌ ಅವರಿಗೆ ಮನವಿ ಸಲ್ಲಿಸಲಾಯಿತು.
ಕೆರ್ವಾಶೆ ಶೆಟ್ಟಿಬೆಟ್ಟು ಶಾಲೆಗೆ ಸುವ್ಯವಸ್ಥಿತ ಶೌಚಾಲಯ, ಕಿಟಕಿ, ಬಾಗಿಲು, ಪೀಠೋಪಕರಣ, ಆವರಣ ಗೋಡೆ, ಆಟದ ಮೈದಾನ, ಕೊಠಡಿಗಳ ದುರಸ್ತಿ ಬಗ್ಗೆ ಮಲೆಕುಡಿಯ ಸಂಘ ಗ್ರಾಮ ಸಮಿತಿ ಕೆರ್ವಾಶೆ ಇದರ ಮೂಲಕ ಮನವಿ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here

Most Popular

error: Content is protected !!