ಸೆ.25ರಂದು ವಾಕಥಾನ್‌ ರನ್‌

ವಿಶ್ವ ಹೃದಯ ದಿನದಂಗವಾಗಿ ಅನಂತಶಯನದಿಂದ ಬಂಡಿಮಠದವರೆಗೆ ನಡಿಗೆ

ಕಾರ್ಕಳ: ವಿಶ್ವ ಹೃದಯ ದಿನದಂಗವಾಗಿ ರೋಟರಿ ಕ್ಲಬ್‌ ಕಾರ್ಕಳ ರಾಕ್‌ಸಿಟಿ ಸಹಯೋಗದಲ್ಲಿ ಡಾ| ಟಿ.ಎಂ.ಎ. ಪೈ ರೋಟರಿ ಹಾಸ್ಪಿಟಲ್‌ ಕಾರ್ಕಳ ಮತ್ತು ಶ್ರೀ ಭುವನೇಂದ್ರ ಕಾಲೇಜಿನ ರೋಟರಾಕ್ಟ್‌ ಕ್ಲಬ್‌ ಜಂಟಿ ಆಶ್ರಯದಲ್ಲಿ ಸೆ.25ರಂದು ಬೆಳಗ್ಗೆ 7ಕ್ಕೆ ಸಾರ್ವಜನಿಕರಿಗೆ ವಾಕಥಾನ್‌ ರನ್‌ ನಡೆಯಲಿದೆ.
ನಗರದ ಅನಂತಶಯನದಿಂದ ಬಂಡಿಮಠದವರೆಗೆ ಬಸ್‌ಸ್ಟ್ಯಾಡ್‌ ತನಕ ಸುಮಾರು 2 ಕಿ. ಮೀ. ವಾಕಥಾನ್‌ ಮಾಡಲಾಗುವುದು. ಸಾರ್ವಜನಿಕರು ಈ ನಡಿಗೆಯಲ್ಲಿ ಭಾಗವಹಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.













































































































































































error: Content is protected !!
Scroll to Top