Sunday, October 2, 2022
spot_img
Homeಸ್ಥಳೀಯ ಸುದ್ದಿಅ. 2 : ನಕ್ರೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಚಂಡಿಕಾ ಯಾಗ

ಅ. 2 : ನಕ್ರೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಚಂಡಿಕಾ ಯಾಗ

ಕಾರ್ಕಳ : ಕುಕ್ಕುಂದೂರು ಗ್ರಾಮದ ನಕ್ರೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ಮಹಾನುಗ್ರಹ ಕಾಳಿಕಾ ಸನ್ನಿಧಿಯಯಲ್ಲಿ ಅ. 2 ರಂದು 21ನೇ ವರ್ಷದ ಶ್ರೀ ಚಂಡಿಕಾಯಾಗ ನೆರವೇರಲಿದೆ. ಪೂರ್ಣಾಹುತಿಯ ಅನಂತರ ಅನ್ನಸಂತರ್ಪಣೆ ನಡೆಯಲಿದೆ ಎಂದು ನವಿ ಮುಂಬಯಿಯ ಶ್ವೇತಾ ಪ್ಯಾಲೇಸ್‌ ಮಾಲೀಕ, ನಕ್ರೆ ಬಲಿಪಗುತ್ತು ಶ್ಯಾಮ್‌ ಎನ್.‌ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!