Saturday, October 1, 2022
spot_img
Homeಸ್ಥಳೀಯ ಸುದ್ದಿಕಾರ್ಲಾ ಸೂಪರ್‌ ಮಾರ್ಕೆಟ್‌ನಲ್ಲಿ ಹಬ್ಬದ ರಿಯಾಯಿತಿ ಮಾರಾಟ

ಕಾರ್ಲಾ ಸೂಪರ್‌ ಮಾರ್ಕೆಟ್‌ನಲ್ಲಿ ಹಬ್ಬದ ರಿಯಾಯಿತಿ ಮಾರಾಟ

ಕಾರ್ಕಳ : ದಸರಾ ಮತ್ತು ನವರಾತ್ರಿ ಹಬ್ಬದಂಗವಾಗಿ ಆನೆಕೆರೆ ಭವಾನಿ ಮಿಲ್‌ ಮತ್ತು ಬೈಲೂರಿನ ಇಂಡಿಯನ್‌ ಪೆಟ್ರೋಲು ಪಂಪ್‌ ಬಳಿಯಿರುವ ಕಾರ್ಲಾ ಸೂಪರ್‌ ಮಾರ್ಕೆಟ್‌ನಲ್ಲಿ ಗ್ರಾಹಕರಿಗೆ ಆಕರ್ಷಕ ಕೊಡುಗೆಗಳನ್ನು ಘೋಷಿಸಲಾಗಿದೆ. ಚಹಾ ಹುಡಿ, ಸೋಪ್‌, ಸಕ್ಕರೆ, ವಾಷಿಂಗ್‌ ಪೌಡರ್‌, ಫೇಸ್‌ವಾಶ್‌ ಲಿಕ್ವಿಡ್‌, ಶಾಂಪೂ, ಗೋಧಿ ಹಿಟ್ಟು, ಸಕ್ಕರೆ ಸೇರಿದಂತೆ ಎಲ್ಲ ರೀತಿಯ ಗೃಹೋಪಯೋಗಿ ವಸ್ತುಗಳ ಮೇಲೆ ಆಕರ್ಷಕ ರಿಯಾಯಿತಿ ಇದೆ. ವಿಮ್‌, ಸರ್ಫ್‌ ಎಕ್ಸೆಲ್‌, ಹಾರ್ಲಿಕ್ಸ್‌, ರೆಡ್‌ ಲೇಬಲ್‌ ಟೀ, ಆಯುಷ್‌ ಟೂತ್‌ಪೇಸ್ಟ್‌, ಡೌ, ಸನ್‌ಸಿಲ್ಕ್‌ ಮುಂತಾದ ಜನಪ್ರಿಯ ಬ್ರಾಂಡ್‌ಗಳ ಉತ್ಪನ್ನಗಳು ಲಭ್ಯವಿವೆ. ಮನೆಗೆ ಅಗತ್ಯವಿರುವ ಉತ್ತಮ ಗುಣಮಟ್ಟದ ಎಲ್ಲ ವಸ್ತುಗಳು ಒಂದೇ ಸೂರಿನಡಿ ಸಿಗುತ್ತವೆ.

LEAVE A REPLY

Please enter your comment!
Please enter your name here

Most Popular

error: Content is protected !!