Saturday, October 1, 2022
spot_img
Homeಸುದ್ದಿರಾಧಿಕ ಚಿತ್ರಮಂದಿರದಲ್ಲಿ ಶಿವ 143 ಥ್ರಿಲ್ಲರ್‌ ಮೂವಿ

ರಾಧಿಕ ಚಿತ್ರಮಂದಿರದಲ್ಲಿ ಶಿವ 143 ಥ್ರಿಲ್ಲರ್‌ ಮೂವಿ

ಕಾರ್ಕಳ: ಕಾರ್ಕಳದ ರಾಧಿಕಾ ಚಿತ್ರಮಂದಿರದಲ್ಲಿ ರೋಚಕ ಕಥೆ ಹೊಂದಿರುವ ಅನಿಲ್‌ ಕುಮಾರ್‌ ನಿರ್ದೇಶಿಸಿರುವ ಶಿವ 143 ಚಿತ್ರ ಪ್ರದರ್ಶನಗೊಳ್ಳುತ್ತಿದೆ. ಪ್ರಮುಖ ಪಾತ್ರಗಳಲ್ಲಿ ಧೀರೆನ್‌ ರಾಮ್‌ಕುಮಾರ್‌, ಮನ್ವಿತಾ ಕಾಮತ್‌, ಚರಣ್‌ರಾಜ್‌, ಅವಿನಾಶ್‌, ಶೋಭ್‌ರಾಜ್‌, ಚಿಕ್ಕಣ್ಣ ಅಭಿನಯಿಸಿದ್ದು, ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರತಿದಿನ 4 ದೇಖಾವೆಗಳಿದ್ದು, ಬೆಳಿಗ್ಗೆ 10 ಗಂಟೆ, ಮಧ್ಯಾಹ್ನ 1 ಗಂಟೆ, ಸಂಜೆ 4 ಮತ್ತು 7 ಗಂಟೆಗೆ ಪ್ರದರ್ಶನಗೊಳ್ಳುತ್ತಿದೆ.

LEAVE A REPLY

Please enter your comment!
Please enter your name here

Most Popular

error: Content is protected !!