Wednesday, August 17, 2022
spot_img
Homeಸ್ಥಳೀಯ ಸುದ್ದಿಆ. 9 : ಕಾರ್ಕಳದಲ್ಲಿ ತಾಳಮದ್ದಳೆ ಕೂಟ

ಆ. 9 : ಕಾರ್ಕಳದಲ್ಲಿ ತಾಳಮದ್ದಳೆ ಕೂಟ

ಭೀಷ್ಮ ವಿಜಯ ಪ್ರಸಂಗ

ಕಾರ್ಕಳ : ಅನಂತಶಯನ ತೆಳ್ಳಾರು ರಸ್ತೆಯ ಕಸ್ತೂರಿ ರಂಗ ಮಂಟಪದಲ್ಲಿ ಆ. 9ರಂದು ಅಪರಾಹ್ನ 2.30ರಿಂದ ಭೀಷ್ಮ ವಿಜಯ ಪ್ರಸಂಗ ತಾಳಮದ್ದಳೆ ಕೂಟ ಜರುಗಲಿದೆ. ಭಾಗವತರಾಗಿ ಶಿವಶಂಕರ ಬಲಿಪ ಮತ್ತು ಪುಂಡಿಕೈ ಗೋಪಾಲಕೃಷ್ಣ ಭಟ್‌, ಚೆಂಡೆಯಲ್ಲಿ ರಾಮಕೃಷ್ಣ ಕಾಮತ್‌ ಕಾರ್ಕಳ, ಮದ್ದಳೆಯಲ್ಲಿ ಆನಂದ ಗುಡಿಗಾರ್‌ ಕೆರ್ವಾಶೆ, ಅರ್ಥಧಾರಿಗಳಾಗಿ ರಾಧಾಕೃಷ್ಣ ಕಲ್ಚಾರು, ಜಯಪ್ರಕಾಶ್‌ ಶೆಟ್ಟಿ ಪೆರ್ಮುದೆ, ಶ್ರೀರಮಣ ಆಚಾರ್‌ ಕಾರ್ಕಳ, ಶಶಿಕಾಂತ್‌ ಶೆಟ್ಟಿ ಕಾರ್ಕಳ, ದಿನೇಶ್‌ ಶೆಟ್ಟಿ ಕಾವಳಕಟ್ಟೆ ಭಾಗವಹಿಸಲಿದ್ದಾರೆ ಎಂದು ವಿ.ಕೆ. ವಸಂತ್‌ ಕುಮಾರ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!