ಕಾರ್ಕಳ : ಕಾರ್ಕಳದ ಪೆರ್ವಾಜೆ ರಸ್ತೆಯಲ್ಲಿರುವ ಜಿಎಸ್ಬಿ ಸಮುದಾಯದ ಸ್ಮಶಾನದಲ್ಲಿ ಇಂದು ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿದೆ. ಅಗ್ನಿಶಾಮಕ ದಳದವರು ತಕ್ಷಣ ಕಾರ್ಯಾಚರಣೆ ನಡೆಸಿದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಶವಸಂಸ್ಕಾರಕ್ಕೆ ದಾಸ್ತಾನು ಮಾಡಿದ ಕಟ್ಟಿಗೆ ಸುಟ್ಟು ಬೂದಿಯಾಗಿದೆ. ಸಕಾಲದಲ್ಲಿ ಅಗ್ನಿಶಾಮಕ ದಳ ಕಾರ್ಯಾಚರಣೆಯಿಂದಾಗಿ ಬೆಂಕಿ ಹರಡುವುದು ತಪ್ಪಿದೆ.
Previous articleಯುವ ಮೋರ್ಚಾದವರ ರಾಜೀನಾಮೆ ಟಿವಿಯಲ್ಲಿ ಬರಲು ಆಡಿದ ನಾಟಕ
Next articleಫಾಝಿಲ್ ಹತ್ಯೆಗೆ ಬಳಸಲಾದ ಕಾರು ಮಾಲಕನ ಬಂಧನ