ರಾಷ್ಟ್ರಮಟ್ಟದ ಅಂತರ್‌ ಕಾಲೇಜು ಫೆಸ್ಟ್‌ನಲ್ಲಿ ಎಂಪಿಎಂ ಕಾಲೇಜು ಚ್ಯಾಂಪಿಯನ್‌

ಮಂಗಳೂರು : ಜಿಲ್ಲೆಯ ಎಸ್‌ಡಿಎಂ ಕಾಲೇಜಿನಲ್ಲಿ ನಡೆದ ರಾಷ್ಟ್ರಮಟ್ಟದ ಅಂತರ್‌ ಕಾಲೇಜು ಫೆಸ್ಟ್‌ “ಶ್ರೇಷ್ಠ ಜೆನ್‌ಎಕ್ಸ್‌ ಮೀಟ್ಸ್‌ ಜೆನ್‌ಜಡ್‌” ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮದಲ್ಲಿ ಕಾರ್ಕಳದ ಎಂಪಿಎಂ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಓವರಾಲ್‌ ಚ್ಯಾಂಪಿಯನ್‌ ಬಹುಮಾನವನ್ನು ಗಳಿಸಿದ್ದಾರೆ.

ಡ್ಯಾನ್ಸ್‌ ಸ್ಪರ್ಧೆ, ಕ್ರಿಯೇಟಿವ್‌ ಮೇಕಪ್‌, ಕ್ಯಾನ್‌ವಾಸ್ ಪೇಂಟಿಗ್‌ ಮತ್ತು ಫ್ಯಾಶನ್‌ ಶೋ ಸ್ಪರ್ಧೆಯಲ್ಲಿ ಭಾಗವಹಿಸಿ ಚ್ಯಾಂಪಿಯನ್‌ 2021-22ರ ಬಹುಮಾನವನ್ನು ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.









































































































































































error: Content is protected !!
Scroll to Top