ಹೈದರಾಬಾದ್: ಮದುವೆಯಾಗಿ ಎರಡು ಮಕ್ಕಳಿರುವ ಮಹಿಳೆಯೊಬ್ಬಳು 15 ವರ್ಷದ ಶಾಲಾ ಬಾಲಕನ ಜತೆ ಅನೈತಿಕ ಸಂಬಂಧ ಹೊಂದಿ ಅವನ ಜತೆ ಓಡಿಹೋದ ಘಟನೆ ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಗುಡಿವಾಡ ಎಂಬಲ್ಲಿ ಸಂಭವಿಸಿದೆ.
30ರ ಹರೆಯದ ಈ ಮಹಿಳೆ ತನ್ನದೇ ಬಡಾವಣೆಯಲ್ಲಿ ವಾಸವಿದ್ದ 8ನೇ ತರಗತಿ ಬಾಲಕ ಜತೆ ಬಹಳ ಆತ್ಮೀಯತೆ ಹೊಂದಿದ್ದಳು. ಅವರ ಸಂಬಂಧದ ಬಗ್ಗೆ ಗುಸುಗುಸು ಕೇಳಿ ಬರುತ್ತಿತ್ತು. ಜು.19ರಿಂದ ಬಾಲಕ ಮತ್ತು ಮಹಿಳೆ ಕಾಣೆಯಾದಾಗ ಅವರಿಬ್ಬರು ಓಡಿಹೋಗಿರುವ ವಿಚಾರ ಬೆಳಕಿಗೆ ಬಂದಿದೆ. ಜು.26ರಂದು ಪೊಲೀಸರು ಹೈದರಾಬಾದ್ನ ಬಾಲನಗರದಲ್ಲಿ ಎಂಬಲ್ಲಿ ಪತ್ತೆಹಚ್ಚಿದ್ದಾರೆ.
8ನೇ ತರಗತಿ ಬಾಲಕನ ಜತೆ ಓಡಿಹೋದ ವಿವಾಹಿತ ಮಹಿಳೆ!
Recent Comments
ಕಗ್ಗದ ಸಂದೇಶ
on