6 ವರ್ಷವಾದರೆ ಮಾತ್ರ ಶಾಲೆಗೆ ಸೇರ್ಪಡೆ

ಬೆಂಗಳೂರು: ನಿಮ್ಮ ಮಗುವಿಗೆ ಆರು ವರ್ಷ ತುಂಬಿದ್ದರೆ ಮಾತ್ರ ಶಾಲೆಗೆ ಸೇರಿಸಲು ಸಾಧ್ಯ. ಮಕ್ಕಳನ್ನು ಒಂದನೇ ತರಗತಿಗೆ ಸೇರಿಸಲು ಜೂ.1ಕ್ಕೆ ಕಡ್ಡಾಯವಾಗಿ 6 ವರ್ಷ ತುಂಬಿರುವುದನ್ನು ಸರಕಾರ ಕಡ್ಡಾಯಗೊಳಿಸಿದೆ.
ಈ ಕುರಿತು ಮಂಗಳವಾರ ಆದೇಶ ಹೊರಡಿಸಿರುವ ಸರಕಾರ, ಮಕ್ಕಳನ್ನು ಶಾಲೆಗೆ ಸೇರಿಸಲು ಈ ಹಿಂದೆ ಹೊರಡಿಸಿದ್ದ ವಯೋಮಿತಿಯ ಆದೇಶವನ್ನು ಹಿಂಪಡೆದಿದೆ.
2020 ಆದೇಶದಲ್ಲಿ ಎಲ್‌ಕೆಜಿಗೆ ದಾಖಲಾಗಲು ಜೂ.1ನೇ ತಾರೀಕಿಗೆ ಮಗುವಿಗೆ 3 ವರ್ಷ 5 ತಿಂಗಳು ಹಾಗೂ ಒಂದನೇ ತರಗತಿಗೆ ದಾಖಲಾಗಲು 5 ವರ್ಷ 5 ತಿಂಗಳು ತುಂಬಿರಬೇಕೆಂದು ಹೇಳಲಾಗಿತ್ತು.





























































































































































































































error: Content is protected !!
Scroll to Top