Homeಸುದ್ದಿಕಾರ್ಕಳ ರಾಧಿಕಾ ಥಿಯೇಟರ್‌ನಲ್ಲಿ ವಿಕ್ರಾಂತ್ ರೋಣ

Related Posts

ಕಾರ್ಕಳ ರಾಧಿಕಾ ಥಿಯೇಟರ್‌ನಲ್ಲಿ ವಿಕ್ರಾಂತ್ ರೋಣ

ಕಾರ್ಕಳ : ರಾಧಿಕಾ ಥಿಯೇಟರ್‌ನಲ್ಲಿ ಜು. 28ರಂದು ವಿಕ್ರಾಂತ್ ರೋಣ ಚಲನಚಿತ್ರವು ಪ್ರದರ್ಶನಗೊಳ್ಳಲಿದೆ. ಅನೂಪ್‌ ಭಂಡಾರಿ ನಿರ್ದೇಶನದಲ್ಲಿ, ಜಾಕ್‌ ಮಂಜು ನಿರ್ಮಾಣದಲ್ಲಿ ಮೂಡಿಬಂದ ಈ ಬಹುನಿರೀಕ್ಷಿತ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಸುದೀಪ್‌, ನೀತಾ ಅಶೋಕ್, ಜಾಕ್ವೆಲಿನ್ ಫರ್ನಾಂಡಿಸ್, ನಿರೂಪ್ ಭಂಡಾರಿ ನಟಿಸಿದ್ದಾರೆ. ಅಜನೀಶ್ ಬಿ. ಲೋಕನಾಥ್ ಸಂಗೀತ ನೀಡಿರುವ ಹಾಡುಗಳು ಈಗಾಗಲೇ ಭಾರಿ ಜನಮನ್ನಣೆ ಗಳಿಸಿದೆ. ಈ ಅದ್ಧೂರಿ ಸಿನಿಮಾವು ವಿಶ್ವದಾದ್ಯಂತ 3,200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ನಾಳೆ ಪ್ರದರ್ಶನಗೊಳ್ಳಲಿದೆ. ಕಾರ್ಕಳದ ರಾಧಿಕಾ ಥಿಯೇಟರ್‌ನಲ್ಲಿ ನಾಲ್ಕು ದೇಖಾವೆಗಳು ಬೆಳಿಗ್ಗೆ 10, ಮಧ್ಯಾಹ್ನ 1.00 ಮತ್ತು 4.00, ರಾತ್ರಿ 7ಕ್ಕೆ ಪ್ರದರ್ಶನಗೊಳ್ಳುತ್ತಿದೆ.

LEAVE A REPLY

Please enter your comment!
Please enter your name here

Latest Posts

error: Content is protected !!