Wednesday, August 17, 2022
spot_img
HomeUncategorizedಜೋಡುರಸ್ತೆಯ ಪಂಚಮಿಯಲ್ಲಿ ಮಾನ್ಸೂನ್‌ ಆಫರ್

ಜೋಡುರಸ್ತೆಯ ಪಂಚಮಿಯಲ್ಲಿ ಮಾನ್ಸೂನ್‌ ಆಫರ್

ಗ್ರಾಹಕರಿಗೆ ಶೇ. 25ರವರೆಗೆ ರಿಯಾಯಿತಿ – ಸಾಲ ಸೌಲಭ್ಯ

ಕಾರ್ಕಳ : ಜೋಡುರಸ್ತೆ ದುರ್ಗ ಡ್ರೀಮ್‌ ಪ್ಯಾಲೇಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಚಮಿ ದಿ ಹೋಮ್‌ ಸ್ಟುಡಿಯೋದಲ್ಲಿ ಗ್ರಾಹಕರಿಗೆ ಮಾನ್ಸೂನ್‌ ಆಫರ್‌ ನೀಡಲಾಗಿದೆ. ಎಲೆಕ್ಟ್ರಾನಿಕ್ಸ್‌, ಫರ್ನಿಚರ್‌, ವಿವಿಧ ಗೃಹೋಪಯೋಗಿ ವಸ್ತುಗಳ ಮೇಲೆ ದರದಲ್ಲಿ ಶೆ. 25ರವರೆಗೆ ದರದಲ್ಲಿ ರಿಯಾಯಿತಿ ನೀಡಲಾಗಿದೆ.

ಎಕ್ಸ್‌ಚೇಂಜ್‌ -ಸಾಲ ಸೌಲಭ್ಯ
ಪ್ರಖ್ಯಾತ ಬ್ರ್ಯಾಂಡ್‌ಗಳಾದ ಸ್ಯಾಮ್‌ಸಂಗ್‌, ವರ್ಲ್‌ಪೂಲ್‌, ಪ್ರೆಸ್ಟಿಜ್‌, ಕೆನ್‌ಸ್ಟರ್‌ ಕಂಪೆನಿಯ ವಸ್ತುಗಳ ಮೇಲೆ ರಿಯಾಯಿತಿ, ಆಕರ್ಷಕ ಉಡುಗೊರೆ ಘೋಷಿಸಲಾಗಿದೆ. ಹಳೆಯ ಎಲೆಕ್ಟ್ರಾನಿಕ್ಸ್‌ ಐಟಂಗಳ ಮೇಲೆ ಎಕ್ಸ್‌ಚೇಂಜ್‌ ಆಫರ್‌, ಉಚಿತ ಹೋಮ್‌ ಡೆಲಿವರಿ ವ್ಯವಸ್ಥೆ ಲಭ್ಯವಿದೆ. ಗ್ರಾಹಕರಿಗೆ ಬಜಾಜ್‌ ಫೈನಾನ್ಸ್‌ನಲ್ಲಿ ಸಾಲ ಸೌಲಭ್ಯ ಮಾಡಿಕೊಡಲಾಗುವುದು. ಕರಪತ್ರವನ್ನು ತಂದರೆ ಲಕ್ಕಿ ಉಡುಗೊರೆ ಗೆಲ್ಲುವ ಅವಕಾಶವನ್ನು ಗ್ರಾಹಕರಿಗೆ ಕಲ್ಪಿಸಲಾಗಿದೆ ಎಂದು ಪಂಚಮಿ ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ 9986790041, 7624820041 ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!