ಸುರತ್ಕಲ್ : ಸುರತ್ಕಲ್ನಲ್ಲಿ ಲಾರಿಯೊಂದು ಬೈಕ್ ಸವಾರನ ಮೇಲೆ ಹರಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೆ ಮೃತರಾದ ಘಟನೆ ಜು.21 ರಾತ್ರಿ ನಡೆದಿದೆ. ಮೃತರು ಕಟಪಾಡಿ ಬಳಿಯ ಮಟ್ಟು ನಿವಾಸಿಯಾಗಿದ್ದು, ಮೂಡಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಅಕ್ಷಯ್ ಕೆ. ಆರ್. (33ವ.) ಎಂದು ತಿಳಿದುಬಂದಿದೆ.
ಭೀಕರ ರಸ್ತೆ ಅಪಘಾತ : ಕಟಪಾಡಿ ದೇಗುಲದ ಅರ್ಚಕ ದುರ್ಮರಣ
Recent Comments
ಕಗ್ಗದ ಸಂದೇಶ
on