Sunday, October 2, 2022
spot_img
Homeಸ್ಥಳೀಯ ಸುದ್ದಿಕಲ್ಯಾ : ಕಾರು ಬೈಕ್‌ಗೆ ಡಿಕ್ಕಿ - ಸವಾರನಿಗೆ ಗಾಯ

ಕಲ್ಯಾ : ಕಾರು ಬೈಕ್‌ಗೆ ಡಿಕ್ಕಿ – ಸವಾರನಿಗೆ ಗಾಯ

ಕಾರ್ಕಳ : ಕಲ್ಯಾ ಗ್ರಾಮದ ಅರಕದಬೈಲು ಎಂಬಲ್ಲಿ ಹಾದು ಹೋಗಿರುವ ಹಾಳೆಕಟ್ಟೆ-ಕೈರಬೆಟ್ಟು ರಸ್ತೆಯಲ್ಲಿ ಸೋಮವಾರ ಕಾರು ಹಾಗೂ ಬೈಕ್‌ ನಡುವೆ ಡಿಕ್ಕಿ ಸಂಭವಿಸಿದ್ದು, ಪರಿಣಾಮ ಬೈಕ್‌ ರಸ್ತೆಗೆ ಬಿದ್ದು ಸವಾರ ಕಲ್ಯಾ ಕೈರೊಲಿ ರಾಘವೇಂದ್ರ ಗಾಯಗೊಂಡಿರುತ್ತಾರೆ. ರಾಘವೇಂದ್ರ ಅವರ ಎರಡೂ ಕೈ ಹಾಗೂ ಮುಖಕ್ಕೆ ಗಾಯವಾಗಿದ್ದು, ಕಾರ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡೂ ವಾಹನಗಳು ಜಖಂಗೊಂಡಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Most Popular

error: Content is protected !!